ಚಳ್ಳಕೆರೆ :
ಚಿತ್ರದುರ್ಗ: ಮಾರ್ಗದರ್ಶಕ ಬದರಿನಾಥ್ ರನ್ನು ಹೊರ
ಹಾಕಿ
ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವ ಸಮಿತಿ
ಮಾರ್ಗದರ್ಶಕ, ಬದರಿನಾಥ್ ರನ್ನು ಸಮಿತಿಯಿಂದ ಹೊರ
ಹಾಕಬೇಕೆಂದು ಇಂದು ಹಿಂದಿನ ಸಮಿತಿ ಮುಖಂಡರು ಸಭೆ
ನಡೆಸಿದರು.
ಸಭೆಯಲ್ಲಿ ಮಾತಾಡಿದ ಮುಖಂಡ ಜಿತೇಂದ್ರ, ಹಿಂದಿನ
ಸಮಿತಿಯಲ್ಲಿ ಬದರಿನಾಥ್ ಅವರನ್ನು ಲೆಕ್ಕ ಕೇಳಿದ್ದಕ್ಕೆ ಲೆಕ್ಕ
ಕೇಳಿದವರನ್ನು ಸಮಿತಿಯಿಂದ ಹೊರ ಹಾಕಿದ್ದಾರೆ. ಆದ್ದರಿಂದ ಕಷ್ಟ
ಪಟ್ಟು ಹಿಂದೂ ಮಹಾ ಗಣಪತಿಗೆ ದುಡಿದ ಕಾರ್ಯಕರ್ಯರನ್ನು
ಹೊರ ಹಾಕಿ, ಹೆಸರು ಮಾಡುತ್ತಿದ್ದಾರೆ. ಇವರನ್ನು ಸಮಿತಿಯಿಂದ
ಹೊರ ಹಾಕಬೇಕೆಂದರು.

