ಚಳ್ಳಕೆರೆ ‌:

ಚಿತ್ರದುರ್ಗ: ನಾವ್ಯಾರೂ ದುಡ್ಡು ಹೊಡೆಯೋಕೆ ಬಂದಿಲ್ಲ
ನಾವ್ಯಾರೂ ದುಡ್ಡು ಹೊಡೆಯೋಕೆ ಬಂದವರಲ್ಲ, ನಾವು
ಭ್ರಷ್ಟರಲ್ಲ, ಆದರೆ ಅಧಿಕಾರಿಗಳೆ ರೊಕ್ಕ ಹೊಡಿತಾರೆ.

ಉದ್ಯೋಗ ಖಾತ್ರಿಯೋಜನೆಯಲ್ಲಿರೊಕ್ಕ ಹೊಡೀತಾರೆಂದು
ಸಿಐಟಿಯುಸಿ ಮುಖಂಡರಾದ ಮಂಜುಳಮ್ಮ ಆರೋಪಿಸಿದರು.
ಚಿತ್ರದುರ್ಗದಲ್ಲಿಂದು ಜಿಪಂ ಕಚೇರಿ ಆವರಣದಲ್ಲಿ ಸ್ವಚ್ಛತಾಗ್ರಹಿಳು
ನಡೆಸಿದ ಪ್ರತಿಭಟನೆಯಲ್ಲಿ ಮಾತಾಡಿ, ವೇತನ ಕೇಳಿದರೆ ನಮ್ಮ
ಮೇಲೆ ಲಂಚದ ಆರೋಪ ಹೊರಿಸಿರುವ ಅಧಿಕಾರಿಗಳು ಬಂದು
ಉತ್ತರ ಹೇಳಬೇಕು. ಅಲ್ಲಿವರೆಗೂ ನಾವು ಹೋಗಲ್ಲ. ನಾವೆಲ್ಲರೂ
ಶಾಂತ ರೀತಿಯಲ್ಲಿ
ಹೋರಾಟ ಮಾಡೋಣ ಎಂದರು.

About The Author

Namma Challakere Local News
error: Content is protected !!