ಚಳ್ಳಕೆರೆ :
ಚಿತ್ರದುರ್ಗ: ಭಕ್ತನ ಮನೆಗೆ ಭೇಟಿ ನೀಡಿ ಧನ ಸಹಾಯ
ಮಾಡಿದ ಶ್ರೀಗಳು
ಕಳೆದೆರಡು ದಿನಗಳ ಹಿಂದೆ ಮೆದೇಹಳ್ಳಿ ರಸ್ತೆ ತಮಟುಕಲ್ಲು ಜಯಂತಿ
ಕಾಲೋನಿ ರಂಗಸ್ವಾಮಿ ಎನ್ನುವರ ಮನೆಯಲ್ಲಿ ಸಿಲಿಂಡ
ಸ್ಫೋಟಗೊಂಡು ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟವಾಗಿತ್ತು.
ವಿಷಯ ತಿಳಿದ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ
ಸ್ವಾಮೀಜಿ, ತನ್ನ ಭಕ್ತರ ಮನೆಗಿಂದು ಭೇಟಿ ನೀಡಿ ಧನ
ಆತ್ಮಸ್ಥೆರ್ಯ ನೀಡಿದರು.
ಮನೆಯಲ್ಲಿರುವ ಗೃಹ ಬಳಕೆ ವಸ್ತುಗಳು,
ಹಾಗೂ ದವಸಧಾನ್ಯಗಳು ಸುಟ್ಟು ಕರಕಲಾಗಿದ್ದವು. ಇದರಿಂದ ಶ್ರೀ
ಮಠದಿಂದ ಶ್ರೀಗಳು ಒಂದು ಲಕ್ಷ ಧನ ಸಹಾಯ ಮಾಡಿದರು.

