ಚಳ್ಳಕೆರೆ :

ಚಿತ್ರದುರ್ಗ: ಕಳ್ಳರಿದ್ದಾರೆ ಎಚ್ಚರ ಎಚ್ಚರ
ಬೇಸಿಗೆ ರಜೆ ಇದೆ ಎಂದು ನೀವು ಹೊರಗೆ ಹೋಗಲು ಪ್ಲಾನ್
ಮಾಡಿದ್ದೀರಾ ಹಾಗಾದ್ರೆ ಹುಷಾರು ಮನೆ ಬೀಗ ಮುರಿದು, ಕಳವು
ಮಾಡುವ ಮುಸುಕುಧಾರಿ ಕಳ್ಳರ ಹಾವಳಿ ಚಿತ್ರದುರ್ಗ ನಗರದಲ್ಲಿ
ಹೆಚ್ಚಾಗಿದೆ. ಕಾರಿನಲ್ಲಿ ಬಂದು ಕಳ್ಳತನ ಮಾಡಲು ಬರುತ್ತಾರೆ.

ಕೈಯಲ್ಲಿ ಮಚ್ಚಿಡಿದು ಅದರ ಸಹಾಯದಿಂದ ಬೀಗ ಹಾಕಿರುವ
ಮನೆಗಳ ಕಬ್ಬಿಣದ ಗೇಟ್ ಮುರಿಯಲು ಯತ್ನಿಸುತ್ತಾರೆ. ಆದ್ದರಿಂದ
ಮನೆ ಬೀಗ ಹಾಕಿಕೊಂಡು ಹೋಗುವವರು ಬಹಳ ಎಚ್ಚರದಿಂದ
ಇರಬೇಕೆಂದು ಪೊಲೀಸ್ ಇಲಾಖೆ ತಿಳಿಸಿದೆ.

About The Author

Namma Challakere Local News
error: Content is protected !!