ಚಳ್ಳಕೆರೆ :

ಹೊಸದುರ್ಗ; ನಮ್ಮನ್ನು ಯಾರೂ ಮತಾಂತರ ಮಾಡಿಲ್ಲ
ಹೊಸದುರ್ಗದ ಶಿವೇನಕಟ್ಟೆ ಗ್ರಾಮದ ಚರ್ಚ್‌ ನಲ್ಲಿ
ಬಲವಂತವಾಗಿ ಕ್ರಿಶ್ಚಿಯನ್ ಮಿಸಷನರಿಗಳು ಮತಾಂತರ
ಮಾಡುತ್ತಿದ್ದಾರೆಂದು ಮಾಜಿ ಸೋಮವಾರ ಶಾಸಕ ಗೂಳಿ
ಹಟ್ಟಿ ಶೇಖರ್ ಆರೋಪಿಸಿದ್ದರು.

ಆದರ ಬೆನ್ನಲ್ಲೆಂದು ರೂಪಾ
ಎಂಬ ಮಹಿಳೆ ಸ್ಪಷ್ಟನೆ ನೀಡಿ, ನಮ್ಮ ಮನೆಯವರು ಕುಡಿತದ
ಚಟಕ್ಕೆ ಬಲಿಯಾಗಿದ್ದರು. ಏಸುಸ್ವಾಮಿಗೆ ನಡೆದುಕೊಂಡ ಮೇಲೆ
ಒಳ್ಳೆಯದಾಗಿದೆ. ಯಾರೂ ನಮ್ಮನ್ನು ಬಲವಂತವಾಗಿಮತಾಂತರ
ಮಾಡಿಲ್ಲ. ನಾವೆ ಶೆಡ್ ಹಾಕಿ ಫಾದರ್ ನ್ನು ನಾವೇ ಕರೆಸಿದ್ದು, ಕ್ರೈಸ್ತ
ಧರ್ಮಕ್ಕೆ ಸೇರಿ ಎಂದಿಲ್ಲ ಎಂದರು.

About The Author

Namma Challakere Local News
error: Content is protected !!