ಚಳ್ಳಕೆರೆ :

ಚಿತ್ರದುರ್ಗ: ಕಾರಿಗೆ ಮೊಟ್ಟೆ ಹೊಡೆದು ದರೋಡೆ
ಮಾಡಿದರು
ಚಿತ್ರದುರ್ಗ ಸಿಂಗಾಪುರ ಕಾವಲಹಟ್ಟಿಯಲ್ಲಿ ಹೊಂಚು ಹಾಕಿ
ಕಾರಿಗೆ ಮೊಟ್ಟೆ ಹೊಡೆದು, ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ
ಬುಧವಾರ ತಡರಾತ್ರಿ ನಡೆದಿದೆ.

ಚಿತ್ರದುರ್ಗ ಮೂಲದ ದೇವಿಕಾ
ಎನ್ನುವವರು, ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಿ
ಬರುವಾಗ ಘಟನೆ ನಡೆದಿದೆ. 50 ಗ್ರಾಂ ಮಾಂಗಲ್ಯ ಸರ, 1ಗೋಲ್ಡ್
ಚೈನ್, 2 ಉಂಗುರ, 1ಮೊಬೈಲ್ ದರೋಡೆ ಮಾಡಿ ಎಸ್ಕೆಪ್
ಆಗಿದ್ದಾರೆ. ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಮತ್ತು ಎಸ್ಪಿ ಭೇಟಿ
ನೀಡಿ ಪರಿಶೀಲಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

About The Author

Namma Challakere Local News
error: Content is protected !!