ಚಳ್ಳಕೆರೆ :
ಚಿತ್ರದುರ್ಗ
ಬಿಜೆಪಿ ಪಕ್ಷದ ಜಿಲ್ಲಾ ನೂತನ ಸಾರಥಿ ಕೆ ಟಿ ಕುಮಾರಸ್ವಾಮಿಗೆ ಬಿಜೆಪಿ ಪಕ್ಷದ ವರಿಷ್ಠರು ಪ್ರಮಾಣ ಪತ್ರ ವಿತರಿಸಿದರು.
ಮುಂದಿನ ಪಕ್ಷ ಸಂಘಟನೆಗೆ ಹಾಗೂ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ದೊಂದಿಗೆ ಮುಂದಿನ ಚುನಾವಣೆ ಎದುರಿಸುವ ಎಲ್ಲಾ ಹಂತದ ಟಾಸ್ಕಗಳನ್ನು ನೀಡುತ್ತಾ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದೆ.

