ಚಳ್ಳಕೆರೆ :
ಚಳ್ಳಕೆರೆ ಪೊಲೀಸರಿಂದ ಮನೆಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ, 01 ಲಕ್ಷ 74 ಸಾವಿರ ನಗದು ಮತ್ತು
493 ಗ್ರಾಂ ಬೆಳ್ಳಿಯ ಗಟ್ಟಿ, ವಶ
ಚಳ್ಳಕೆರೆ ಟೌನ್ ವಿಠಲ ನಗರದ ಕುಬೇರ ಗ್ಯಾಸ್ ಏಜೆನ್ಸಿ ಎದುರುಗಡೆ ಪ ಮಲಿಕಾರ್ಜುನ ಟಿ ಸಿ ರವರ ವಾಸದ ಮನೆಯಲ್ಲಿ 112.300
ಗ್ರಾಂ ತೂಕದ ಬಂಗಾರದ ಒಡವೆಗಳು, 921.910 ಗ್ರಾಂ ತೂಕದ ಬೆಳ್ಳಿಯ ಒಡವೆಗಳು ಮತ್ತು 24 ಲಕ್ಷ ರೂ ನಗದು ಹಣ ಕಳವು
ಮಾಡಿಕೊಂಡು ಹೋಗಿರುವ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ಕೇಸು ದಾಖಲಿಸಿ
ತನಿಖೆ ಕೈಗೊಂಡಿರುತ್ತದೆ.
ಸದರಿ ಪ್ರಕರಣದಲ್ಲಿ, ಆರೋಪಿತನಾದ ಮೊಹಮದ್ ಖಾನ್, ಪಠಾಣ್ ಮೆಹಬೂಬ್ ಖಾನ್ ,ಪಠಾಣ್ ಖಾನ್ ಸಾಬ್,
ಬೀನ್ ಜಹೀರ್ ಖಾನ್, ಸಾರಾಯಿ ಪಾಳ್ಯ, ನಾಗಾವರ,
ಬೆಂಗಳೂರು ಇವರನ್ನು ದಸ್ತಗಿರಿ ಮಾಡಿ ಇವನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 04 ಲಕ್ಷ 60 ಸಾವಿರ ನಗದು ಹಣ, 103
ಗ್ರಾಂ ಬಂಗಾರದ ಆಭರಣಗಳು, 199 ಗ್ರಾಂ ಬೆಳ್ಳಿ, ಗಟೆಯನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ
ಪರಪ್ಪನ ಅಗ್ರಹಾರ ಬಂದೀಖಾನೆಗೆ ಬಿಟ್ಟಿರುತ್ತಾರೆ.
ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಕುಮಾರ್ ಕೆ ಮತ್ತು ಪಿಎಸ್ಐರವರಾದ
ಪತ್ತೆ ಮಾಡಲು ಶ್ರಮಿಸಿದ ಚಳ್ಳಕೆರೆ
ಈರೇಶ್, ಶಿವರಾಜ್ ಹಾಗೂ
ರವಿಕುಮಾರ್,ಬಿ.ವಿ, ಹಾಗೂ ಸಿಬ್ಬಂದಿಯರಾದ ವಸಂತಕುಮಾರ್ ಹೆಚ್ , ಶಿವಕುಮಾರ್ ಹೆಚ್ ಸಿ, ವೆಂಕಟೇಶ್ ಹೆಚ್
ಸಿ, ಶ್ರೀನಿವಾಸ ಹೆಚ್ ಸಿ, ರಂಗನಾಥ ಹೆಚ್ ಸಿ,ಪರಶುರಾಮ ಪಿಸಿ, ಶ್ರೀಧರ ವಸಂತ ಧರೆಣವರ್, ಪಿಸಿ-
ರಮೇಶ್ ಬಾರ್ಕಿ, ಪಿಸಿ, ಮಂಜುನಾಥ ಎನ್, ಪಿಸಿ, ಕುಮಾರ ಪಿಸಿ, ಸುನಿಲ್ ಸಿಪಿಸಿ, ಇವರಿಗೆ
ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

