ಚಳ್ಳಕೆರೆ :
ಚಿತ್ರದುರ್ಗ: ಭದ್ರಾ ಯೋಜನೆ ರಾಜಕೀಯಕ್ಕೆ
ಬಳಸುತ್ತಿದ್ದಾರೆ
ತುಂಗಾ ತಿರುವಿನಿಂದ ನೀರು ತರುವ ಕಾಮಗಾರಿಯನ್ನೇ ಇನ್ನು
ಮುಗಿಸಿಲ್ಲ. ಆದರೆ ಕೇಂದ್ರ ಹಣ ಬಿಡುಗಡೆ ಮಾಡಿಲ್ಲವೆಂದು
ಆರೋಪ ಮಾಡುತ್ತಿದ್ದು, ರಾಜಕೀಯಕ್ಕೆ ಬಳಿಸಿಕೊಳ್ಳುತ್ತಿದ್ದಾರೆಂದು
ಎಂಎಲ್ ಸಿ ನವೀನ್ ಆರೋಪಿಸಿದರು.
ಚಿತ್ರದುರ್ಗದಲ್ಲಿಂದು
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಡಿಸಿಎಂ ಡಿಕೆ ಶಿವಕುಮಾರ್
ಅವರು ನೀರಾವರಿಗೆ ಸಂಬಂಧಿಸಿದಂತೆ ಚಿತ್ರದುರ್ಗ, ತುಮಕೂರು
ಭಾಗದ ಶಾಸಕರ ಹಾಗೂ ಅಧಿಕಾರಿಗಳ ಸಭೆ ನಡೆಸಿದಾಗ,
ಸಭೆಯಲ್ಲಿ ದೆಹಲಿಗೆ ಕೊಡಬೇಕಾದ ದಾಖಲೆ ಕೊಟ್ಟಿಲ್ಲವೆಂದು
ಹೇಳಿದ್ದಾರೆಂದರು.

