ಚಳ್ಳಕೆರೆ : ಚಿತ್ರದುರ್ಗ: ಬರಪೀಡಿತ ಜಿಲ್ಲೆಯೆಂದು ಘೋಷಿಸಿ
ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆಯೆಂದು
ಘೋಷಿಸುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಭಾವು
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು. ನಗರದ ಪ್ರವಾಸಿ
ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ
ಪ್ರತಿಭಟನಾಕಾರರು, ಮಳೆಯಿಲ್ಲದೆ ತತ್ತರಿಸಿರುವ ಜಿಲ್ಲೆಯನ್ನು
ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರದ ವಿರುದ್ಧ
ಘೋಷಣೆ ಹಾಕಿದರು.

About The Author

Namma Challakere Local News
error: Content is protected !!