ಕೃಷಿ ವಿಭಾಗದಲ್ಲಿ ಉತ್ತಮ ವಿಜ್ಞಾನಿ ಪ್ರಶಸ್ತಿ ಗೆ ಬಾಜನರಾದ ಎಟಿ.ಕೃಷ್ಣಮೂರ್ತಿ ರವರಿಗೆ ಸ್ವ ಗ್ರಾಮದಲ್ಲಿ ಅದ್ದೂರಿ ಸನ್ಮಾನ ಮಾಡುವ ಮೂಲಕ ಅಭಿನಂಧಿಸಿದ್ದಾರೆ.

ಅವರು ತಾಲೂಕಿನ ತವರೂರಾದ ನಗರoಗೆರೆಯ
ಬಯಲು ರಂಗ ಮಂದಿರದಲ್ಲಿ ಮಾತನಾಡಿದರು,

ಈ ಸಂದರ್ಭದಲ್ಲಿ ನಗರo ಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಂಗಳಮ್ಮ ರಂಗಸ್ವಾಮಿ, ಬಿಸಿ ಸಂಜೀವ್ ಮೂರ್ತಿ,
ಗುರುಸ್ವಾಮಿಗಳು (ಹಡಪದ ಅಪ್ಪಣ್ಣ ಗುರುಪೀಠ)

ಊರಿನ ಮುಖಂಡರಾದ ಕುಬೇರ್ ಗ್ಯಾಸ್ ತಿಪ್ಪೇರುದ್ರಪ್ಪ, ಪುಟ್ಟಲಿಂಗಪ್ಪ
ಮಂಜುನಾಥ , ವರುಣ ರೋಡ್ ಲೈನ್ಸ್ ಮಂಜುನಾಥ್,
ಸುದರ್ಶನ್, ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರಸ್ವಾಮಿ, ಓಬಣ್ಣ, ವಿ. ಎಸ್. ಎಸ್. ಎನ್ನ ನಿರ್ದೇಶಕರಾದ
ಶಾಂತಪ್ಪ. ಸುರೇಶ್ ಮತ್ತು ಮಂಜುನಾಥ್ , ವಿ ಎಸ್ ಎಸ್ ಬ್ಯಾಂಕ್ ನ ಕಾರ್ಯದರ್ಶಿ ತಿಪ್ಪೇಶ್
ತಾಲೂಕ್ ಕೆಡಿಪಿ ಸದಸ್ಯರಾದ ರಮೇಶ್, ನಗರಸಭೆ ನಾಮ ನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನ, ಊರಿನ ಮುಖಂಡರಾದ ಸಂಜೀವಪ್ಪ, ವೀರಶೈವ ಸಮಾಜದ
ರುದ್ರಮುನಿ , ಮಂಜುನಾಥ್.
ಟ್ರಾನ್ಸ್ಪೋರ್ಟ್ ತಿಪ್ಪೇರುದ್ರ , ರಂಗಸ್ವಾಮಿ , ಅಜ್ಮತ್ ಉಲ್ಲಾ
ನಿಂಗಣ್ಣ , ಟಿ .ಶ್ರೀನಿವಾಸ್
ರಾಮಾಂಜನಿ , ಜಯಣ್ಣ
ಮತ್ತು ಕುಟುಂಬ ವರ್ಗ ಮತ್ತು ಊರಿನ ನಾಗರಿಕರು ಇದ್ದರು.

ಇದೇ ಸಂಧರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನಿಸಿ ಗೌರವಿಸಲಾಯಿತು

About The Author

Namma Challakere Local News
error: Content is protected !!