ಚಳ್ಳಕೆರೆ ‌:

ಚಿತ್ರದುರ್ಗ: ಮಾಜಿ ಸಚಿವ ಆಂಜನೇಯಗೆ ಅದ್ದೂರಿ
ಸ್ವಾಗತ

ಚಿತ್ರದುರ್ಗದಲ್ಲಿ ಭಾನುವಾರ, ಒಳ ಮೀಸಲಾತಿಗಾಗಿ ಶ್ರಮಿಸಿದ
ಮಾಜಿ ಸಚಿವ ಹೆಚ್. ಆಂಜನೇಯ ಅವರನ್ನು ಮಾದಿಗ
ಸಮುದಾಯದವರು ಹೆಗಲ ಮೇಲೆ ಹೊತ್ತು ಮೆರೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ ಮೀಸಲಾತಿ ಜಾರಿ
ಮಾಡಿ ಶೇ. 6 ರಷ್ಟು ನೀಡಿದ ನಂತರ, ಚಿತ್ರದುರ್ಗಕ್ಕೆ ಆಗಮಿಸಿದ
ಹೆಚ್. ಆಂಜನೇಯ ಅವರನ್ನು ಮಾದಿಗ ಸಮುದಾಯದವರು
ಅದ್ದೂರಿಯಾಗಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದರು.
ವೇದಿಕೆಗೆ ಆಗಮಿಸುವಾಗ ಜೆಸಿಬಿ ಯಂತ್ರಗಳ ಮೂಲಕ ಅವರ
ಮೇಲೆ ಪುಷ್ಪ ವೃಷ್ಠಿ ಮಾಡಲಾಯಿತು.

About The Author

Namma Challakere Local News
error: Content is protected !!