ಚಳ್ಳಕೆರೆ : ಬಯಲು ಸೀಮೆ ಜನರ ನಾಡಿ ಮಿಡಿತ ವನ್ನು ಹರಿತವ, ಬಯಸಿಮೆಯ ಹಸಿರು ಕಾರಣಕ್ಕೆ ಪಣತೊಟ್ಟ , ಸದಾ ಕ್ಷೇತ್ರದ ಅಭಿವೃದ್ಧಿಗೆ ಚಿಂತನಶೀಲರಾದ, ಸುಮಾರು 50 ವರ್ಷಗಳ ಸುದಿರ್ಘ ಸುದ್ದಿಯಲ್ಲಿರುವ ಭದ್ರಾಮೆಲ್ದಂಡೆ ಯೋಜನೆ ನಾಲ್ಕು ಜಿಲ್ಲೆಗಳಿಗೆ ನೀರುಣಿಸುವ ಮಹತ್ವದ ಕಾರ್ಯ ಹಾಗುತ್ತದೆ ಎಂದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕರು, ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಅಧಿವೇಶನದಲ್ಲಿ ಧ್ವನಿ ಎತ್ತುವ ಮ‌ೂಲಕ ಬಯಲು ಸೀಮೆಗೆ ಭದ್ರಾ ನೀರು ತರುವಲ್ಲಿ ಕಂಕಣ ಬದ್ದರಾಗಿದ್ದಾರೆ.

About The Author

Namma Challakere Local News
error: Content is protected !!