ಶ್ರಾವಣ ಮಾಸದ ರೇಖಲಗೆರೆ ಕಾವಲು ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ಪೂಜಾ ಸಂಭ್ರಮ ನೂರಾರು ಭಕ್ತರು ದರ್ಶನ ಪಡೆದರು.

ನಾಯಕನಹಟ್ಟಿ: ಹೋಬಳಿಯ ಗುಂತಕೊಲಮ್ಮನಹಳ್ಳಿ ಸಮೀಪದ
ರೇಖಲಗೆರೆ ಕಾವಲು ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ಶ್ರಾವಣ ಮಾಸದ ಕಾವಲು ಅಂಜೀನಯ್ಯ ಸ್ವಾಮಿ 2ನೇ ಶ್ರಾವಣ ಮಾಸದ ಪೂಜ್ಯಕಾರ್ಯ ನೂರಾರು ಭಕ್ತರೂ ಬೇಟಿನೀಡಿ ದರ್ಶನ ಪಡೆದರು ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ದೇವಸ್ತಾನದಲ್ಲಿ ದೇವರಿಗೆ ವಿಗ್ರಾಹ ಆಭಿಷೆಕ ರುದ್ರ ಆಭಿಷೆಕ ಬಿಲ್ವಾರ್ಚಾನೆ ಸೇರಿದಂತೆ ಹಾಲವು ಪೂಜ್ಯ ಕಾರ್ಯಗಲು ಜರಗಿದವು ನೂರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀ ಕಾವಲು ಅಂಜೀನಯ್ಯ ಸ್ವಾಮಿಯ ದರ್ಶನ ಪಡೆದರು.

ಇದೆ ವೇಳೆ ಕಾರ್ಯದರ್ಶಿ ಕೋಲಂನಹಳ್ಳಿ ಪಿತಾಂಬರ್‌ ಮಾತನಾಡಿದರು ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ಶ್ರಾವಣ ಮಾಸದ 2ನೇ ಶನಿವಾರ ಪೂಜ್ಯ ಕಾರ್ಯವು ಸಂಭ್ರಮ ಸಡಗರದಿಂದ ಜರುಗಿದ್ದು ನೂರಾರು ಭಕ್ತರು ದೇವರ ದರ್ಶಣ ಪಡೆದಿದ್ದರೆ ಚಳ್ಳಕೆರೆ ತಾಲುಕಿನಲ್ಲೆ ಅತ್ಯಂತ ವೇಗವಗಿ ಎಲ್ಲಾ ಮೂಲಭೂತ ಸೌಕರ್ಯಗಳ್ಳೋಂದಿಗೆ ಪವಿತ್ರ ಕ್ಷೇತ್ರವಾಗಿ ಈ ದಿನದ ಸೇವಕಾರ್ತರು ಕೋಪ್ಪಳದ ನಿವಾಸಿಗಳಾದ ಎನ್‌. ಕೆ .ಬಸಣ್ಣ ಮತ್ತು ಮಕ್ಕಳು ಇವರಿಗೆ ಸ್ವಾಮಿಯು ಆಯಸ್ಸು ಆರೋಗ್ಯ ಸುಖ ಸಂತೋಷ ನೆಮ್ಮದಿ ನೀಡಲಿ ಎಂದು ಶುಭ ಆರೈಸಿದರು ಇನ್ನೂ ಬಂದ ಭಕ್ತರಿಗೆ ಅನ್ನ ದಾಸೋಹ ಕಲ್ಪಿಸಲಾಯಿತು.

ಇದೇ ಸಂದರ್ಭದಲ್ಲಿ ಶ್ರೀ ಕಾವಲು ಅಂಜೀನಯ್ಯ ಸ್ವಾಮಿ ಸೇವ ಸಮಿತಿಯ ಅಧ್ಯಕ್ಷ ಜೆಸಿಬಿ ಎನ್‌. ತೀಪ್ಪೆಸ್ವಾಮಿ ಗುಂತಕೋಲ್ಮನಹಳ್ಳಿ,
ಗೌರವಧ್ಯಕ್ಷ ಎಂ. ಚಿನ್ನಯ್ಯ, ಉಪಾಧ್ಯಕ್ಷ ಪ್ರೊಫೆಸರ್ ತಿಪ್ಪೇಸ್ವಾಮಿ ಸಹ ಕಾರ್ಯದರ್ಶಿ ರಮೇಶ್, ಖಜಾಂಚಿ ಮಾರುತೇಶ್ ರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ಮಂಜುಳಾ ದುರುಗೇಶ್, ಕೆ.ಜಿ. ತಿಪ್ಪೇಸ್ವಾಮಿ, ಕೆ.ಒ. ಪ್ರಕಾಶ್, ಶಿಕ್ಷಕ ಅರುಣ್ ಕುಮಾರ್, ಕೆ. ಟಿ. ಮಂಜುನಾಥ್ , ಕೆ.ಜಿ. ಮಂಜುನಾಥ್ ,ಪೂಜಾರಿ ನಾಗೇಶ್, ಅರ್ಚಕ ಮುರಳಿ ಕೃಷ್ಣ, ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!