ಚಳ್ಳಕೆರೆ : ಹೊಸದುರ್ಗ ತಾಲ್ಲೂಕು ಮತ್ತೂರು ಹಾಲು ಉತ್ಪಾದಕರ ಸಹಕಾರ ಸಂಘ ದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಹಾಲು ಉತ್ಪಾದಕರು ಹಾಗೂ ಸಂಘದ ಅಧ್ಯಕ್ಷರಾದ ಶಿವಾನಂದ ಮತ್ತು ಮುಖ್ಯ ಕಾರ್ಯನಿರ್ವಕರಾದ ಕೆ ಪಿ ಪಾರ್ವತಮ್ಮ ಹಾಗೂ ಆಡಳಿತ ಮಂಡಳಿ ವತಿಯಿಂದ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿಮೂಲ್ ಜಿಲ್ಲಾ ನಿರ್ದೇಶಕರುಗಳಾದ ಬಿ .ಆರ್.ರವಿಕುಮಾರ್. ಜಿ.ಪಿ .ರೇವಣಸಿದ್ದಪ್ಪ ಹಾಗೂ ಬಿ.ಸಿ.ಸಂಜೀವಮೂರ್ತಿ. ಜಿ.ಬಿ.ಶೇಖರಪ್ಪ ಇವರುಗಳು ನೆರವೇರಿಸಿದರು ವಿಶೇಷ ಔಹಾನಿತ ರಾಗಿ ಶ್ರೀ ಎಸ್. ಜಿ. ಶೇಖರ್ ರವರು ವ್ಯವಸ್ಥಾಪಕ ನಿರ್ದೇಶಕರು shimul. ಹಾಗೂ ಡಾ. ಮುಕುಂದ ನಾಯಕ್ ಸಹಾಯಕ ವ್ಯವಸ್ಥಾಪಕರು shimul ಚಿತ್ರದುರ್ಗ. ಮತ್ತು ಶ್ರೀ ರಾಮು. ಸಹಕಾರ ನಿರೀಕ್ಷಕರು ಸಹಕಾರ ಸಂಘಗಳ ಇಲಾಖೆ ಹೊಸದುರ್ಗ. ಮತ್ತು shimul ವಿಸ್ತರಣಾಧಿಕಾರಿಗಳು ಹಾಗೂ ಉಪಸ್ಥಿತರಿದ್ದರು.

