ಚಳ್ಳಕೆರೆ :
*ಸಂಸ್ಕಾರ ಸಂಘಟನೆ ಸೇವೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ಕರ್ನಾಟಕ
ಮತ್ತು
ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ತುಮಕೂರು ಮತ್ತು ಮೈಸೂರು.
ವೇದಾವತಿ ವಲಯ ಚಳ್ಳಕೆರೆ

ಅರುಣ ಹೋಮ

ರಥಸಪ್ತಮಿ ಪ್ರಯುಕ್ತ ಚಳ್ಳಕೆರೆ ಶಾಖೆಯ ಯೋಗ ಬಂಧುಗಳಿಂದ ಸಾಮೂಹಿಕ ಅರುಣ ನಮಸ್ಕಾರಗಳು ಮತ್ತು ಅಖಂಡ ಸೂರ್ಯ ನಮಸ್ಕಾರಗಳನ್ನು
ಇಂದು ಬೆಳಿಗ್ಗೆ 6:00 ಗಂಟೆಯಿಂದ ನಿರಂತರವಾಗಿ ಸಂಜೆ 6 ಗಂಟೆಯವರೆಗೆ ಅಖಂಡ ಸೂರ್ಯ ನಮಸ್ಕಾರಗಳನ್ನು ಸೂರ್ಯದೇವನಿಗೆ ಅರ್ಪಿಸಲಾಗುತ್ತದೆ.

ತಮಗೆ ಬಿಡುವಾದ ಸಮಯದಲ್ಲಿ ಬಂದು ಕೈಲಾದಷ್ಟು ಸೂರ್ಯ ನಮಸ್ಕಾರಗಳನ್ನು ಮಾಡಿ ಸೂರ್ಯದೇವನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುತ್ತಾ ಎಲ್ಲರೂ ತಪ್ಪದೆ ಭಾಗವಹಸಿ ಎಂದು ಕರೆ ನೀಡಿದ್ದಾರೆ.

ದಿನಾಂಕ *5-2 -2025 ರ ಬುಧವಾರ *ಬೆಳಿಗ್ಗೆ* 4-00 ಗಂಟೆಯಿಂದ

*ಸ್ಥಳ: * ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪ* * ಬೆಂಗಳೂರು ರಸ್ತೆ ಚಳ್ಳಕೆರೆ

ಹೆಚ್ಚಿನ ಮಾಹಿತಿಗಾಗಿ 636165061

About The Author

Namma Challakere Local News
error: Content is protected !!