ಚಳ್ಳಕೆರೆ :

ಧರ್ಮಸ್ಥಳದ ಧರ್ಮಾಧಿಕಾರಿ ಡಾ||.ಡಿ.ವೀರೇಂದ್ರ ಹೆಗ್ಗಡೆಯವರ 78 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಚಳ್ಳಕೆರೆ ತಾಲ್ಲೂಕಿನ ವಿವಿಧ ಸಂಘಟನೆಗಳು & ಮುಖಂಡರು
ಬೆಳಕು ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಚಳ್ಳಕೆರೆ ನಗರದಲ್ಲಿ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ಸಿಹಿ ತಿಂಡಿ ಊಟ & ಹಣ್ಣು-ಹಂಪಲು ವಿತರಿಸಿದರು.

ಈ ಸಂಧರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ನೇತಾಜಿ ಪ್ರಸನ್ನ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ದೊಡ್ಡ ರಂಗಪ್ಪ, ಶಾಲಾ ಅಧ್ಯಕ್ಷರು ಜಯಣ್ಣ, ಚಳ್ಳಕೆರ ತಾಲೂಕು ಯೋಜನಾಧಿಕಾರಿಯವರಾದ ಶಶಿಕಲಾ, ಒಕ್ಕೂಟದ ಅಧ್ಯಕ್ಷರದ ಶಿವರುದ್ರಮ್ಮ ಉಪ ಅಧ್ಯಕ್ಷರು ರಾಜೇಶ್ವರಿ ಶಾಲಾ ಶಿಕ್ಷಕರು & ಶಿಕ್ಷಕೇತಾರಾ ವರ್ಗದವರು ದೊಡ್ಡೇರಿ ವಲಯದ ಮೇಲ್ವಿಚಾರಕರಾದ ಗಂಗಮ್ಮ, ವೆಂಕಟೇಶ್ವರ ನಗರ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ, ಮಕ್ಕಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!