ಚಳ್ಳಕೆರೆ :

ಚಿತ್ರದುರ್ಗ: ರಕ್ಷಣೆಗಾಗಿ ಎಸ್ಪಿ ಕಚೇರಿ ಮೆಟ್ಟಿಲತ್ತಿದ
ಯುವ ಜೋಡಿ
ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾದೆ ಪ್ರೀತಿಸಿದ
ಯುವ ಜೋಡಿ, ಪೋಷಕರ ವಿರೋಧದ ನಡುವೆ ವಿವಾಹವಾಗಿ
ಪೋಷಕರಿಂದ ರಕ್ಷಣೆ ನೀಡುವಂತೆ ಬುಧವಾರ ಎಸ್ಪಿ ಕಚೇರಿ
ಮೆಟ್ಟಿಲೇರಿದ್ದಾರೆ.

ಹಿರಿಯೂರಿನ ಬುರುಜಿನರೊಪ್ಪ ಗ್ರಾಮದ ಒಂದೇ ಸಮುದಾಯದ
ಭಾವನ ಚೇತನ್ ಕಳೆದ 2 ವರ್ಷಗಳಿಂದ ಪ್ರೀತಿಸಿದ್ದಾರೆ.

ಮದುವೆ
ವಿಚಾರ ಬಂದಾಗ ಭಾವನಾಳ ಪೋಷಕರಿಂದ ವಿರೋಧ
ವ್ಯಕ್ತವಾಗಿದೆ. ದೂರವಾಣಿ ಮೂಲಕ ಬೆದರಿಸುತ್ತಿದ್ದಾರೆ. ಜೀವ
ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಮನವಿ
ಮಾಡಿದ್ದಾರೆ.

About The Author

Namma Challakere Local News
error: Content is protected !!