ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕೈಳರ ಹಾವಳಿ
ಹೌದು ನಗರದ ವಾಲ್ಮೀಕಿ ನಗರದಲ್ಲಿ ಹಾಡ ಹಗಲೆ ಮಹಿಳೆಯ ಮಾಂಗಲ್ಯ ಸರ ಕದಿಯಲು ಮುಂದಾದ ಕಳ್ಳರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೊಂಡ ಯುನಿಕಾನ್ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು
ಲೈಟ್ ಬ್ಲೂ ಕಲರ್ ಮುಂದೆ ಇರೋನು ಬ್ಲಾಕ್ ಕ್ಯಾಪ್ ಹಾಕಿದಾನೆ ಹಿಂದೆ ಇರೋನು ಬ್ಲಾಕ್ ಮಾಸ್ಕ್ ಹಾಕಿದಾನೆ ಇಬ್ರು yello ಕಲರ್ ಶರ್ಟ್ ಹಾಕಿದಾರೆ, ಈ ವ್ಯಕ್ತಿಯು ಕಂಡಕೊಡಲಿ ಪೊಲೀಸ್ ಠಾಣೆಗೆ ಅಥವಾ ಬೀಟ್ ಪೊಲೀಸರಿಗೆ ಮಾಹಿತಿ ನೀಡಲು ಸಾರ್ವಜನಿಕರ ಒತ್ತಾಯವಾಗಿದೆ.

