ಚಳ್ಳಕೆರೆ :
ಹಿರಿಯೂರು: ಕೆರೆ ತುಂಬಿಸಿಜನ ಜಾನುವಾರುಗಳ
ಪ್ರಾಣ ಉಳಿಸಿ
ಬೇಸಿಗೆಯು ಆರಂಭವಾಗುತ್ತಿದೆ. ಆದರೆ ಕೆರೆಗಳನ್ನು ತುಂಬಿಸುವ
ಯೋಜನೆಯಿಂದ ಭರಂಪುರ ಕೆರೆ ಕೈ ಬಿಟ್ಟು ಹೋಗಿದೆ.
ಆದ್ದರಿಂದ ಕೂಡಲೇ ಇದನ್ನು ಅಪ್ಪರ್ ಭದ್ರಾದಿಂದ 56 ಕೆರೆ
ತುಂಬಿಸುವ ಯೋಜನೆಯಲ್ಲಿ ಈಕೆರೆಯನ್ನು ಪಟ್ಟಿಗೆ ಸೇರಿಸುವಂತೆ
ಭರಂಪುರ ಗ್ರಾಮಸ್ಥರು ಸಂಸದ ಗೋವಿಂದ ಕಾರಜೋಳರಿಗೆ
ಇಂದು ಮನವಿಯನ್ನು ನೀಡಿದರು. ಕೆರೆ ಕೈ ಬಿಟ್ಟು ಹೋದರೆ,
ಜನ ಜಾನುವಾರುಗಳಿಗೆ ಹಾಗೂ ಜಮೀನಿನಲ್ಲಿರುವ ಬೆಳೆಗಳಿಗೆ
ನೀರಿಲ್ಲದಾಗಿದೆ. ಆದ್ದರಿಂದ ಬಿಟ್ಟು ಹೋಗಿರುವ ಕೆರೆ ಸೇರಿಸಿ ನೀರು
ಕೊಡಲು ಮನವಿ ಮಾಡಿದರು.

