ಚಳ್ಳಕೆರೆ :
ಬೇಸಿಗೆಯ ಸಮಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ನಗರದ ಕೋಳಿ ಮೀನು ಹಾಗು ಮಾಂಸದ ಅಂಗಡಿ ಮಾಲೀಕರಿಗೆ ಮುಂಜಾಗ್ರತಾ ಸಭೆಯನ್ನು ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ನಗರದ ನಗರಸಭೆ ಕಛೇರಿ ಸಭಾಂಗಣದಲ್ಲಿ ನಗರದ ಕೋಳಿ, ಮೀನು, ಹಾಗೂ ಮಾಂಸದ ಅಂಗಡಿಗಳ ಮಾಲೀಕರಿಗೆ ಆಯೋಜಿಸಿದ್ದಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಸುಮಾ ಭರಮಣ್ಣ, ಸದಸ್ಯ ಎಂ.ಜೆ.ರಾಘವೇಂದ್ರ, ಪ್ರಶಾಂತ್ ಕುಮಾರ್, ಪೌರಾಯುಕ್ತ ಜಗರೆಡ್ಡಿ, ಇತರ ಸದಸ್ಯರು, ಸಾರ್ವಜನಿಕರು, ಪಾಲ್ಗೊಂಡಿದ್ದರು.

