ಚಳ್ಳಕೆರೆ :
ಉತ್ತರ ಪ್ರದೇಶದ
ಮಹಾ ಕುಂಭಮೇಳದ ಕೊನೆಯ ದಿನವಾದ ಮಹಾ ಶಿವರಾತ್ರಿ ದಿನದಂದು ಚಳ್ಳಕೆರೆ ನಗರದಿಂದ ಆಗಮಿಸಿದ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿ, ಭಕ್ತ ಭಾವದಿಂದ ಹರ ಹರ ಮಹಾದೇವ್ ಎಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುವುದರ ಮುಖೇನ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಯವರ ಭಾವಚಿತ್ರದ ಪೋಟೋ ಇಡಿದು ರಾಜ್ಯದ ಮಂತ್ರಿಯಾಗಬೇಕು ನಾಲ್ಕು ನೇ ಬಾರಿ ಕೂಡ ಈದೇ ಕ್ಷೇತ್ರದ ಶಾಸಕರರಾಗುವಂತೆ ನಮ್ಮ ಕೊರಿಕೆ ಈಡೇರಿಸುವಂತೆ
ಭಕ್ತಿ ಪೂರ್ವಕವಾಗಿ ಆ ಶಿವನಲ್ಲಿ ಬೇಡಿಕೊಂಡಿದ್ದಾರೆ.
ಇನ್ನೂ ಉತ್ತರ ಪ್ರದೇಶದ ಮಹಾಕುಂಭಮೇಳದಲ್ಲಿ, ಕೆಡಿಪಿ ನಾಮ ನಿರ್ದೇಶನ ಸದಸ್ಯ ಸುರೇಶ್ ಕುಮಾರ್, ಹಾಗೂ ನಗರಸಭೆ ಸದಸ್ಯ ವಿರೂಪಾಕ್ಷ,
ಕೃಷ್ಣಮೂರ್ತಿ, ಪ್ರಹ್ಲಾದ್
ತ್ರಿವೇಣಿ ಸಂಗಮದಲ್ಲಿ ಮಹಾ ಶಿವರಾತ್ರಿಯಂದು ಶಿವನ ದ್ಯಾನ ಮಾಡಿದ್ದಾರೆ
ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಹಾಗುತ್ತಿದೆ.

