ಚಳ್ಳಕೆರೆ :

ಕರ್ನಾಟಕ ರಕ್ಷಣಾ ವೇದಿಕೆ
ಪ್ರವೀಣ್ ಶೆಟ್ಟಿ ಬಣದಿಂದ ನಗರಸಭೆ ನೂತನ ಅಧ್ಯಕ್ಷರಾದ ಶಿಲ್ಪಾ ಮುರುಳಿ ಯವರಿಗೆ ಅಭಿನಂಧಿಸಿ ಶುಭ ಹಾರೈಸಿದರು.

ತಮ್ಮ ಆಡಳಿತವಾದಿಯಲ್ಲಿ ನಗರದ ಅಭಿರುದ್ದಿಗೆ ಶ್ರಮಿಸಿ. ಆದಷ್ಟು ಬೇಗ ಬೆಂಗಳೂರು ರಸ್ತೆ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ. ರ. ವೇ. ತಾಲ್ಲೂಕು ಘಟಕದ ಅಧ್ಯಕ್ಷರಾದ ಪಿ. ಮಂಜುನಾಥ್, ಪ್ರದಾನ ಕಾರ್ಯದರ್ಶಿ ಮರಿಕುಂಟೆ ಚಂದ್ರಣ್ಣ, ಸಂಘಟನಾ ಕಾರ್ಯದರ್ಶಿ ಪ್ರೆಸ್ ಮುರುಳಿ, ಯುವ ಘಟಕದ ಅಧ್ಯಕ್ಷ ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!