ಚಳ್ಳಕೆರೆ : ಎಸ್.ಟಿ ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ಹಣ ಪಾವತಿ ಮಾಡದೆ ಸರಕಾರ ನಿರ್ಲಕ್ಷ್ಯ ವಹಸಿದೆ

ಚಳ್ಳಕೆರೆ : ಎಸ್.ಟಿ ಪ್ರತಿಷ್ಠಿತ ಶಾಲೆಗಳ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರಹಣ ಪಾವತಿ ಮಾಡದೆ ಸರಕಾರ ನಿರ್ಲಕ್ಷ್ಯ ವಹಸಿದೆ ಎಂದು ಸಾಮಾಜಿಕ ಹಿತಸಕ್ತಿಯ ಜಗನ್ನಾಥ್ ಆರೋಪಿಸಿದ್ದಾರೆ‌. ಚಿತ್ರದುರ್ಗ ಜಿಲ್ಲೆಯ ಎಸ್.ಟಿ ವಿದ್ಯಾಥಿಗಳಿಗೆ 6ನೇ ಹಾಗೂ10 ನೇ ರವರೆಗೆ ಪ್ರತಿಷ್ಠಿತ ಶಾಲೆಗಳ ಶುಲ್ಕ…

ಮಲ್ಲೂರಹಳ್ಳಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್

ಮಲ್ಲೂರಹಳ್ಳಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ್ ಮಲ್ಲೂರ ಹಳ್ಳಿಯಲ್ಲಿ ಸಂಭ್ರಮದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೂರಾರು ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶನ. ನಾಯಕನಹಟ್ಟಿ:: ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ…

ನಗರಸಭೆ ವತಿಯಿಂದ ಶುದ್ದ ಕುಡಿಯುವ ನೀರು ಹಾಗೂ ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಚತಾ ಅಭಿಯಾನ ಕುರಿತು : ಜಾಗೃತಿ ಜಾಥ

ಇಂದು ಚಳ್ಳಕೆರೆ ನಗರಸಭೆ ವತಿಯಿಂದ ಶುದ್ದ ಕುಡಿಯುವ ನೀರು ಹಾಗೂ ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಚತಾ ಅಭಿಯಾನ ಕುರಿತು ಇಂದು ನಗರದ ಅಂಬೇಡ್ಕರ್ ನಗರ ಜನತಾ ಕಾಲೋನಿ ಈಗೇ ಹಲವು ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಜಾಗೃತಿ ಜಾಥಕ್ಕೆ…

ಗೋನೂರು ಗ್ರಾಮದ ಮುತ್ತಯ್ಯನಹಟ್ಟಿಯ ಶ್ರೀ ಕಾಬೀರಾನಂದಸ್ವಾಮೀಜಿ ಹಾಗೂ ಶ್ರೀ ನಾಗರಾಜ್ ಭಟ್ ರವರ ದಿವ್ಯ ಸಾನಿಧ್ಯದಲ್ಲಿ ನಡೆದ ಶ್ರಾವಣ ಮಾಸದ ಪೂಜೆ : ಶಾಸಕ ಟಿ.ರಘುಮೂರ್ತಿ ಭಾಗಿ

ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮದ ಮುತ್ತಯ್ಯನಹಟ್ಟಿಯ ಶ್ರೀ ರಾಜ ರಾಜೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಶ್ರೀ ಕಾಬೀರಾನಂದಸ್ವಾಮೀಜಿ ಹಾಗೂ ಶ್ರೀ ನಾಗರಾಜ್ ಭಟ್ ರವರ ದಿವ್ಯ ಸಾನಿಧ್ಯದಲ್ಲಿ ನಡೆದ ಶ್ರಾವಣ ಮಾಸದ ಪೂಜೆ ಮತ್ತು ಶ್ರೀ ರಾಜ ರಾಜೇಶ್ವರಿ ದೇವಸ್ಥಾನದ…

ಪೂರಕ ಪೌಷ್ಠಿಕ ಆಹಾರ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ, ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ

ಚಳ್ಳಕೆರೆ : ರಾಜ್ಯ ಸರಕಾರ ಬಡ ಮಕ್ಕಳ ಅಪೌಷ್ಠಿಕತೆಯನ್ನು ಮನಗಂಡು ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ನೀಡುವುದು ಶ್ಲಾಘನೀಯ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಹೆಗ್ಗೆರಿ ತಾಯಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯಾಲಯ ಚಳ್ಳಕೆರೆ, ಕ್ಷೇತ್ರ ಶಿಕ್ಷಾಧಿಕಾರಿಗಳ ಕಛೇರಿ…

ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಶಾಸಕ ಟಿ.ರಘುಮೂರ್ತಿ ಚಾಲನೆ

ಚಳ್ಳಕೆರೆ : ಸ್ವಾತಂತ್ರö್ಯಕ್ಕಾಗಿ ಹೋರಾಡಿ ಪ್ರಾಣವನ್ನು ತೆತ್ತ ಅದೇಷ್ಠೋ ವೀರ ಯೋಧರು ನಮ್ಮ ಕಣ್ಣಾ ಮುಂದೆ ಇದ್ದಾರೆ ಅಂತವರಿಗೆ ನಾವು ತೋರುವ ಗೌರವೊಂದೆ ಅವರ ಆತ್ಮಕ್ಕೆ ಶಾಂತಿ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.ಚಳ್ಳಕೆರೆ ನಗರದ ಹೆಚ್.ಪಿ.ಪಿ.ಸಿ. ಕಾಲೇಜ್‌ನ ಬಯಲು ರಂಗಮAದಿರದಲ್ಲಿ…

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ ವರ್ಷದಂತೆ ಶ್ರಾವಣಮಾಸದ ವಿಶೇಷ ಚಿಂತನ ನಿತ್ಯಕಲ್ಯಾಣ

ಚಿತ್ರದುರ್ಗ, ಆ. 16 – ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ ವರ್ಷದಂತೆ ಶ್ರಾವಣಮಾಸದ ವಿಶೇಷ ಚಿಂತನ ನಿತ್ಯಕಲ್ಯಾಣ ಕಾರ್ಯಕ್ರಮವನ್ನು ದಿ. 17-08-2023ರಿಂದ ದಿ. 15-09-2023ರವರೆಗೆ ಚಿತ್ರದುರ್ಗ ನಗರ ಸೇರಿದಂತೆ ದಾವಣಗೆರೆ, ಚನ್ನಗಿರಿ, ಮಾವಿನಹಳ್ಳಿ, ಬೆಂಗಳೂರು, ಮೈಸೂರು,…

ನಾನು ಸಹ ಶ್ರೀಮಠದ ಹಾಗು ಜನರ ಸೇವಕ : ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ

ಚಿತ್ರದುರ್ಗ, ಆ. 17 – ಹೆಚ್ಚು ಗಳಿಕೆ ಮನುಷ್ಯನನ್ನು ದುಃಖಿತನನ್ನಾಗಿಸುತ್ತದೆ. ಬಹಿರಂಗದ ಸಿರಿ ಸಂಪತ್ತಿನಿAದ ಸುಖ ದೊರಕಲು ಸಾಧ್ಯವಿಲ್ಲ. ಹಾಗಾಗಿ ಮಾನವ ನೆಮ್ಮದಿಯ ಬದುಕು ಸಾಗಿಸಲು ಪಾರಮಾರ್ಥದ ಕಡೆ ವಾಲಬೇಕಿದೆ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ನಗರದ ಬಸವಕೇಂದ್ರ ಶ್ರೀ ಜಗದ್ಗುರು…

ತಿಮ್ಮಪ್ಪಯ್ಯನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್ ಹೇಳಿದ್ದಾರೆ

ನಾಯಕನಹಟ್ಟಿ:: ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್ ಮತ್ತು ಉಪಾಧ್ಯಕ್ಷೆ ಲಕ್ಷ್ಮಿ ಮಹಾದೇವಪ್ಪ ಗ್ರಾಮ ಪಂಚಾಯತಿಯಲ್ಲಿ ಗುರುವಾರ ವಿಶೇಷ ಪೂಜ್ಯ ಸಲ್ಲಿಸಿ ಪದಗ್ರಹಣ ಮಾಡಿ ಅಧಿಕಾರ ಸ್ವೀಕರಿಸಿದರು. ಅಧ್ಯಕ್ಷೆ ಎಸ್ ಅನಿತಾ ರವಿಕುಮಾರ್ ಮಾತನಾಡಿ ಅಧಿಕಾರ…

ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಹೋರಾಟದ ತ್ಯಾಗ ಬಲಿದಾನದ  ಫಲವಾಗಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ: ಉಪ ತಾಶಿಲ್ದಾರ್ ಶಕುಂತಲಾ ಅಭಿಮತ

ನಾಯಕನಹಟ್ಟಿ:: ಪಟ್ಟಣದ ನಾಡಕಚೇರಿಯಲ್ಲಿ 77ನೇ ಸ್ವತಂತ್ರ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಉಪತಾಶಿಲ್ದಾರ್ ಶಕುಂತಲಾ ನೆರವೇರಿಸಿ ಮಾತನಾಡಿದ್ದಾರೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಇಂದು ದೇಶದಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಮಹಾತ್ಮ ಗಾಂಧೀಜಿ ಜವಾಹರಲಾಲ್ ನೆಹರೂ ಬಾಲ ಗಂಗಾಧರತಿಲಕ್ ಸುಭಾಷ್ ಚಂದ್ರ…

error: Content is protected !!