Latest Post

ಚಳ್ಳಕೆರೆ ತಾಲ್ಲೂಕಿನ ದೊಡ್ಡಬೀರನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ತಾಯಿ ಮುದ್ದಮ್ಮ ದೇವಿಯ ಕಾರ್ತಿಕೋತ್ಸವ ಮತ್ತು 2024-25ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಸುಮಾರು 25.00ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನದ ಹತ್ತಿರ ಸಮುದಾಯ ಭವನದ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಚಳ್ಳಕೆರೆ : ತಾಲೂಕು ಮಟ್ಟದ ಅಧಿಕಾರಿಗಳಿಂದ SCSP/TSP ಯೋಜನೆಯ ಮಹಿತಿ ಪಡೆದ ತಾಪಂ.ಇಓ ಶಶಿಧರ್ ವಿದ್ಯಾರ್ಥಿಗಳಿಂದ ಗಮನ ಸೆಳೆದ ಮಕ್ಕಳ ಸಂತೆ…!! ಸರಕಾರಿ ಉರ್ದು ಶಾಲೆಯ ಮಕ್ಕಳ ವ್ಯವಹಾರಿಕ‌ ಜ್ಞಾನ..!! ಸಂಭ್ರಮಕ್ಕೆ ಸಾಕ್ಷಿಯಾದ ಎನ್ ಗೌರಿಪುರ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ. ರೇಷ್ಮೆ ಕೃಷಿ ಮೇಳ ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ರೇಷ್ಮೆ ಕೃಷಿಯಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ

ಎತ್ತಿನಗಾಡಿ, ಪೂರ್ಣ ಕುಂಭ ದೊಂದಿಗೆ ಮಕ್ಕಳನ್ನು ಸ್ವಾಗತಿಸಿದ ಶಾಸಕ‌ ಟಿ.ರಘುಮೂರ್ತಿ

ಚಳ್ಳಕೆರೆ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಅದ್ದೂರಿಯಗಿ ಅಲಂಕಾರಗೊಳಿಸಿದ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಸ್ವಾಗತಿಸಿದರು. ಇಂದು ಶಾಲೆಗಳು ಆರಂಭವಾದ ಹಿನ್ನಲೆಯಿಂದ ನನ್ನಿವಾಳ ಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಗ್ರಾಮದಲ್ಲಿ ಹಬ್ಬದ ವಾತವರಣವೆ ನಿರ್ಮಾಣವಾಗಿತ್ತು, ಗ್ರಾಮದ…

ಮರಳಿ ಬಾ ಶಾಲೆಗೆ, ಶಾಲಾ ಪ್ರಾರಂಭೋತ್ಸವಕ್ಕೆ ಎತ್ತಿನ ಗಾಡಿ ಸಾಕ್ಷಿ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಪವಿತ್ರ ಬುದ್ದಪೂರ್ಣಿಮದ ಈ ದಿನ ಶಿಕ್ಷಕರು ಗುರುಗಳಾಗಿ ಪರಿವರ್ತನೆ ಯಾಗಬೇಕು ಸೃಜನಶೀಲರಾಗಿ ಮಕ್ಕಳಿಗೆ ಬೋಧನೆ ಮಾಡುವುದರ ಜೊತೆಗೆ ಬದಲಾವಣೆಗಳ ಅನುಸಾರ ನಿರಂತರ ಗುರುವಿನ ಅಂತ ತಲುಪಬೇಕೆಂದು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ ಚಳ್ಳಕೆರೆ ತಾಲ್ಲೂಕಿನ ಬೋಗನಹಳ್ಳಿ ಗ್ರಾಮದಲ್ಲಿ…

ಮಹಿಳಾ ವಕೀಲರ ಮೇಲೆ ಹಲ್ಲೆ : ಚಳ್ಳಕೆರೆ ವಕೀಲರ ಸಂಘದಿಂದ ತಹಶೀಲ್ದಾರ್ ಗೆ ಮನವಿ

ಚಳ್ಳಕೆರೆ : ಬಾಗಲಕೋಟೆ ಮಹಿಳಾ ವಕೀಲರಾದ ಸಂಗೀತಸಿಕ್ಕೇರಿ ಇವರ ಮೇಲೆ ಬಾಗಲಕೋಟೆಯ ಸಾರ್ವಜನಿಕರಸ್ಥಳದಲ್ಲಿಯೇ ಕಾಲುಗಳಿಂದ ಹೊಡೆದು ಹಲ್ಲೆ ಮಾಡಿರುವುದು ಖಂಡನೀಯ ಸರಕಾರ ಈ ಕೂಡಲೆ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಎನ್ ರಘುಮೂರ್ತಿ ಗೆ ಮನವಿ…

2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 2-3 ಕ್ಷೇತ್ರದಲ್ಲಿ ಖಾತೆ ತೆರೆಯಲಿದೆ : ಕೆ.ಸಿ.ವೀರೇಂದ್ರ (ಪಪ್ಪಿ)

ಚಳ್ಳಕೆರೆ : ಪ್ರಸ್ತುತ 2023 ರ ಚುನಾವಣೆಯಲ್ಲಿ ಈಡೀ ಜಿಲ್ಲೆಯಲ್ಲಿ ಎರಡರಿಂದ ಮೂರು ಕ್ಷೇತ್ರಗಳಲ್ಲಿ ಖಾತೆ ತೆರೆಯುತ್ತೆವೆ ಎಂದು ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ಭವಿಷ್ಯ ನುಡಿದಿದ್ದಾರೆ. ಚಳ್ಳಕೆರೆ ನಗರದ ಮನೆಯೊಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಚುನಾವಣೆಗೆ ಈಗಾಗಲೇ ಸಕಲ…

ಮಧ್ಯರಾತ್ರಿ ಜಿಲ್ಲಾಧಿಕಾರಿಗಳ ಸಂದೇಶ : ಗ್ರಾಮಕ್ಕೆ ತಹಶೀಲ್ದಾರ್ ಎನ್ ರಘುಮೂರ್ತಿ ಬೇಟಿ

ಚಳ್ಳಕೆರೆ : ಕುಡಿಯುವ ನೀರು, ವಿದ್ಯುತ್ ವ್ಯತ್ಯಯವಾಗಿದ್ದು ನಾಲ್ಕು ದಿನಗಳಿಂದ ಗ್ರಾಮದ ಸಾರ್ವಜನಿಕರು ಹೈರಾಣಗಿದ್ದಾರೆ ಎಂದು ಮಧ್ಯ ರಾತ್ರಿ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ವಾಟ್ಸಪ್ ಸಂದೇಶವನ್ನು ರವಾನಿಸಿದ್ದ ಆಧಾರದ ಮೇಲೆ ಇಂದು ಮುಂಜಾನೆಯೇ ತಹಶೀಲ್ದಾರ್ ಎನ್ ರಘುಮೂರ್ತಿ ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮಕ್ಕೆ ತೆರಳಿ…

ಚಳ್ಳಕೆರೆ : ಶ್ರೀ ವೀರಭದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ಕ್ಷಣ ಗಣನೆ

ಚಳ್ಳಕೆರೆ: ಕಳೆದ ಎರಡು ವರ್ಷಗಳ ಕಾಲ ಕೊವಿಡ್ ಕಾರಣದಿಂದ ಜಾತ್ರೆಗಳು, ಹಬ್ಬ ಹರಿದಿನಗಳು ನಡೆಯದೆ ಕೇವಲ ಪೂಜಾ ವಿಧಿವಿಧಾನಗಳು ಮಾತ್ರ ನಡೆದಿದ್ದವು, ಇನ್ನೂ ಭಕ್ತರ ದರ್ಶನಕ್ಕೂ ಕೂಡ ಅವಕಾಶ ಇರಲಿಲ್ಲ ಆದರೆ ಈ ಬಾರಿ ಈಡೇರಿಸುವ ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ…

60 ಲಕ್ಷ ವೆಚ್ಚದಲ್ಲಿ 4 ಶಾಲಾ ಕೊಠಡಿಗಳ ಭೂಮಿ ಪೂಜೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕ್ಷೇತ್ರದ ತುಂಬೆಲ್ಲಾ ಶಾಲಾ ಕಾಲೇಜುಗಳ ಕಟ್ಟಡಗಳ ನಿರ್ಮಾಣಕ್ಕೆ ಕೈ ಹಾಕಿರುವ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬಡ ಮಕ್ಕಳ ಶಿಕ್ಷಣಕ್ಕೆ ಮಹತ್ವದ ನೀಡಿದ್ದಾರೆ. ಅದರಂತೆ ಬೆಸಿಗೆಯ ರಜೆ‌ ಮುಗಿಸಿ ಇನ್ನೇನು…

ಬೆಳೆ ವಿಮೆ, ಬೆಳೆ ಪರಿಹಾರಕ್ಕೆ ಒತ್ತಾಯ : ರೆಡ್ಡಿಹಳ್ಳಿ‌ವೀರಣ್ಣ

ಚಳ್ಳಕೆರೆ: ರೈತರು ಕೊವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಅನೇಕ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಒಂದು ಕಡೆ ಪ್ರಕೃತಿ ವಿಕೋಪದಿಂದ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮತ್ತೊಂದೆಡೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದು ಈಗಿದ್ದರು ಕೂಡ ಸರಕಾರ ಬೆಳೆದ ಬೆಳೆಗೆ ಬೆಳೆ ಪರಿಹಾರ…

ಇಂದು ಚಳ್ಳಕೆರೆಗೆ : ನಿಖಿಲ್ ಕುಮಾರಸ್ವಾಮಿ ಆಗಮನ

ಚಳ್ಳಕೆರೆ : ಇಂದು ನಡೆಯಲಿರುವಶ್ರೀ ವೀರಭದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಚಳ್ಳಕೆರೆ ನಗರಕ್ಕೆ ಆಗಮಿಸಲಿದ್ದಾರೆ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವರು‌ ನಂತರ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರೊಂದಿಗೆ ಸಭೆ ನಡೆಸುವರು. ಈ…

ಶಾಲಾ‌ ಪ್ರಾರಂಭೋತ್ಸವಕ್ಕೆ ಸಕಲ ಸಿದ್ದತೆ : BEO ಕೆ.ಎಸ್.ಸುರೇಶ್

.ಚಳ್ಳಕೆರೆ : ‌ಬೆಸಿಗೆ ರಜೆಯಿಂದ ಮರಳಿ ಶಾಲಾ‌ ಪರಿಸರಕ್ಕೆ ಬರುವ ಮಕ್ಕಳಿಗೆ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗಾರಮಾಡಿ ಮಕ್ಕಳಿಗೆ ಸ್ವಾಗತ ನೀಡಿ‌ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಕರೆ ನೀಡಿದ್ದಾರೆ. ಚಳ್ಳಕೆರೆ ನಗರದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ…

error: Content is protected !!