ಚಳ್ಳಕೆರೆ :ಹಿರಿಯೂರು: ಶವ ಹೂತು ಮಣ್ಣಾಕುತ್ತಿದ್ದನ್ನು ನೋಡಿದ್ದ
ಗ್ರಾಮಸ್ಥರು
ಪ್ರಿಯಕರಿನಿಗಾಗಿ ಸೆ. 21 ರಂದೆ ತನ್ನ ಗಂಡನನ್ನುಪ್ರೇಮಿ ಜೊತೆಗೂಡಿ
ಪತ್ನಿ ಕೊಂದಿದ್ದಳು.
ನಂತರ ತನ್ನ ತೋಟದಲ್ಲಿ ಹೂತು ಮಣ್ಣು
ಹಾಕಿದ್ದನ್ನು ಹಿರಿಯೂರಿನ ಮದ್ದಿಹಳ್ಳಿ ಗ್ರಾಮಸ್ಥರು ನೋಡಿ
ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ ಪತ್ನಿ ಮಮತ ಗಂಡ
ಬಾಲಣ್ಣ ಕಾಣೆಯಾಗಿದ್ದಾನೆಂದು ಅಬ್ಬಿನ ಹೊಳೆ ಠಾಣೆಯಲ್ಲಿ ದೂರು
ನೀಡಿದ್ದಳು. ಅನುಮಾನದಿಂದ ತನಿಖೆ ಆರಂಭಿಸಿದ ಪೊಲೀಸರಿಗೆ
ಪತ್ನಿ ಮಮತ ಹಾಗು ಪ್ರಿಯಕರ ಮೂರ್ತಿ ಕೊಲೆ ಮಾಡಿದ್ದು
ಬಯಲಾಗಿದೆ. ಇಬ್ಬರನ್ನು ಅಬ್ಬಿನ ಹೊಳೆ ಪೊಲೀಸರು ವಶಕ್ಕೆ
ಪಡೆದಿದ್ದಾರೆ.

