ಚಳ್ಳಕೆರೆ : ಚಳ್ಳಕೆರೆ: ಸಾಲ ಕೊಟ್ಟವರಿಗೆ ಹೇಗೆ ಮುಖ
ತೋರಿಸುವುದು
ಚಳ್ಳಕೆರೆ ತಾಲೂಕಿನಲ್ಲಿ ಈರುಳ್ಳಿ ಬೆಳೆ ಕೊಳೆ ರೋಗದಿಂದ ಮತ್ತು
ಶೇಂಗಾ ಬೆಳೆ ಬೆಂಕಿ ರೋಗದಿಂದ ನಾಶವಾಗಿದ್ದು, ಉತ್ತಮ
ಬೆಳೆ ನಿರೀಕ್ಷೆಯಲ್ಲಿದ್ದ ರೈತರು ಹಾಕಿದ ಬಂಡವಾಳ ಸಿಗದೆ
ಸಾಲಗಾರರಿಗೆ ಹೇಗೆ ಮುಖ ತೋರಿಸುವುದೆಂಬ ಚಿಂತೆಯಲ್ಲಿ
ಕಂಗಾಲಾಗಿದ್ದಾರೆ.
ಕುರುಡಿಹಳ್ಳಿ, ಬಾಲೇನಹಳ್ಳಿ ಗ್ರಾಮಗಳ ರೈತರು
ಈ ಸಂಕಷ್ಟದಲ್ಲಿದ್ದಾರೆ.

