ಚಳ್ಳಕೆರೆ:-ಆಧ್ಯಾತ್ಮಿಕ ನಗರಿ ಚಳ್ಳಕೆರೆಯಿಂದ ೨ ಕಿಲೋ ಮೀಟರ್ ದೂರದಲ್ಲಿ ನಾಯಕನಹಟ್ಟಿ ರಸ್ತೆಯ ಎಡಭಾಗದಲ್ಲಿ ಕರೇಕಲ್ ಕೆರೆಯ ದಡದಲ್ಲಿರುವ ಕರೇಕಲ್ ಶ್ರೀಆಂಜನೇಯ ಸ್ವಾಮಿ ದೇವಾಲಯವು ಅತ್ಯಂತ ಪ್ರಾಚೀನ ದೇಗುಲವಾಗಿದ್ದು

ದರುಶನಕ್ಕೆ ಬರುವ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಪವಾಡಸದೃಶ ದೇವರು ಆಂಜನೇಯ ಸ್ವಾಮಿ ಎಂದು ವೇದ ವಿದ್ವಾಂಸರು, ಪುರೋಹಿತರು ಹಾಗೂ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಾಗಶಯನ ಗೌತಮ್ ಅವರು ದೇವಸ್ಥಾನದ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸುತ್ತಾರೆ.

About The Author

Namma Challakere Local News
error: Content is protected !!