ಹಿರಿಯೂರು: ಕ್ಷಮೆ ಕೇಳಿದ ವಿಡಿಯೋ ವೈರಲ್
ಹಿರಿಯೂರಿನ ಶಾಸಕರು ಸಚಿವ ಡಿ. ಸುಧಾಕರ್ ಗೆ ಏಕ
ವಚನದಲ್ಲಿ ಮಾತಾಡಿದ್ದ,ಹಿರಿಯೂರಿನ ವ್ಯಕ್ತಿಯೊಬ್ಬ ಕ್ಷಮೆ
ಕೇಳಿದ ವಿಡಿಯೋಸಾಮಾಜಿಕ ಜಾಲ ತಾಣದಲ್ಲಿಂದು ವೈರಲ್
ಆಗಿದೆ. ಅಭಿವೃದ್ಧಿ ಕೆಲಸದವಿಚಾರಕ್ಕೆ ಸಂಬಂಧಿಸಿದಂತೆ,ಮಾತಿನ
ಭರದಲ್ಲಿ ಸಚಿವರನ್ನುಏಕ ವಚನದಲ್ಲಿ ಬೈದಿದ್ದು,ನನ್ನನ್ನು ಕ್ಷಮಿಸಲು
ಮನವಿ ಮಾಡಿದ್ದಾರೆ.ಗ್ರಾಮದಲ್ಲಿ ಸಮುದಾಯ ಆರೋಗ್ಯ
ಕೇಂದ್ರದಲ್ಲಿಎಕ್ಸರೇ ಯಂತ್ರವಿದ್ದು, ತಜ್ಞನಿಲ್ಲದೆ ಬಳಕೆಯಾಗುತ್ತಿಲ್ಲ.
ಹೈಟೆಕ್ ಶೌಚಾಲಯ ಮತ್ತು ಹೈಸ್ಕೂಲ್ ನಿರ್ಮಿಸಿಕೊಡಲು ಮನವಿ
ಮಾಡಿದ್ದಾರೆ.

