ಚಳ್ಳಕೆರೆ :

ವಿಜಯನಗರೋತ್ತರ ಕಾಲದ ಬೇಡ ಮಹಿಳೆಯರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಎಂಬ ಪ್ರಂಭದಕ್ಕೆ ಮಂಡಿಸಿದ ಎನ್.ಆರ್.ರಮ್ಯ ರವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ತಿಪ್ಪೀರಮ್ಮ ಮತ್ತು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎನ್ ಆರ್ ನಾಗರಾಜ್ ಇವರ ಪುತ್ರಿಯಾದ ರಮ್ಯಾ ಎನ್ ಆರ್ ಇವರು
ವಿಜಯನಗರೋತ್ತರ ಕಾಲದ ಬೇಡ ಮಹಿಳೆಯರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು
ಡಾ. ಬಿ ಸುರೇಶ್ ಮಾರ್ಗದರ್ಶನದಲ್ಲಿ , ಸಂಶೋಧನಾ ಅಧ್ಯಯನ ಕೈಕೊಂಡು ಸಲ್ಲಿಸಿದ ಪ್ರಬಂಧಕ್ಕೆ ಡಾಕ್ಟರೆಟ್ ನೀಡಿ ಗೌರವಿಸಿದೆ.

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ರಂಗಣ್ಣ, ಶಾಂತಮ್ಮ , ತಿಪ್ಪೀರಮ್ಮ ಮತ್ತು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎನ್ ಆರ್ ನಾಗರಾಜ್ , ರಂಜಿತಾ ರಾಘವೇಂದ್ರ ರಶ್ಮಿ ಗೋವರ್ಧನ ಮೈತ್ರಿ ರಾಘವೇಂದ್ರ ಲಕ್ಷ್ಮಿ ತಿಮ್ಮಯ್ಯ ಮಂಜಮ್ಮ ಬಸವರಾಜ್ ಇನ್ನಿತರರು ಸಂತಸ ವ್ಯಕ್ತಪಡಿಸುತ್ತಾರೆ.

About The Author

Namma Challakere Local News
error: Content is protected !!