ಚಳ್ಳಕೆರೆ :
ಹೊಳಲ್ಕೆರೆ: ವೈದ್ಯರ ಕಳಿಸಿಕೊಡಿ ಎಂದರೆ ಯಾಕೆ
ಕಳಿಸಲಿಲ್ಲ
ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೊಬ್ಬ ಅನೆಶಿಯ ವೈದ್ಯರ
ಕಳುಹಿಸಿಕೊಡುವಂತೆ, ಹೇಳಿ ಒಂದುತಿಂಗಳಾದರೂ
ಕಳುಹಿಸುತ್ತಿಲ್ಲೊಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ
ಆರೋಗ್ಯಾಧಿಕಾರಿ ಡಾ. ರೇಣುಪ್ರಸಾದ್ ವಿರುದ್ಧ ಆಕ್ರೋಶ
ವ್ಯಕ್ತಪಡಿಸಿದರು.
ಚಿತ್ರದುರ್ಗದ ಜಿಪಂ ಸಭಾಂಗಣದಲ್ಲಿಂದು
ನಡೆದ ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತಾಡಿ, ವೈದ್ಯರ
ಕಳುಹಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್
ಓ 7 ಜನ ಅನೆಶಿಯಾ ವೈದ್ಯರು ಬೇಕಿದೆ. ನಿಮಗೊಬ್ಬರನ್ನು
ಕಳುಹಿಸಕೊಡುತ್ತೇನೆಂದರು.

