ಚಳ್ಳಕೆರೆ :
“ಭಾಷಾಭಿಮಾನಿ”
ಅವಿಭಾಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿಗೂ ಸಾಹಿತಿಗಳಿಗೂ ವಿಚಾರವಂತರಿಗೂ ಹಾಗೂ ಪತ್ರಕರ್ತರಿಗೂ ತವರು
ಭೂಮಿಯಾಗಿದ್ದು ಸದರಿ ಜಿಲ್ಲೆಯಲ್ಲಿ ಯಾವುದೇ ಕೊರತೆಯಾಗದಂತೆ ಬೆಳೆದು ಬಂದ ನಾಡಾಗಿದೆ. ಈ ಜಿಲ್ಲೆಯಲ್ಲಿ
ಇಂದಿಗೂ ವೈಭವ ಪೂರಿತವಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊರತೆಯಾಗಿಲ್ಲ ಎಂಬ ಅಂಶವನ್ನು ಸಾರ್ವಜನಿಕರ
ಗಮನಕ್ಕೆ ತರುತ್ತಾ, ಇಂಥ ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕೇಂದ್ರದ ನಗರದ ಚಿತ್ರದುರ್ಗ ರಸ್ತೆಯ
“ಸಂಗೊಳ್ಳಿ ರಾಯಣ್ಣ” ರಸ್ತೆಗೆ ತಿರುಗುವ ಹಾಗೂ ನಗರದ ಪೆಟ್ರೋಲ್ ಬಂಕ್
ಅಪ್ರತಿಮಾವಂತ ಕರ್ನಾಟಕವು ಎಂದೆಂದಿಗೂ ಮರೆಯದಂತಹ “ದೇಶಭಿಮಾನಿ” “ನಾಡಭಿಮಾನಿ”
ಮುಂಭಾಗದ ರಸ್ತೆಯ ವೃತ್ತದಲ್ಲಿ
“ಕಲಾರಾಧನೆಯ” “ದ್ರುವಬಿಂದು” “ಸಾಂಸ್ಕೃತಿಕತೆಯ ಧ್ರುವ ನಕ್ಷತ್ರ” “ಕಲಾಸಾರ್ವಭೌಮ “ನಟಸಾರ್ವಭೌಮ” ಡಾ. ರಾಜ್
ಕುಮಾರ್ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಡಾ. ರಾಜ್ ಕುಮಾರ್ ರವರ ವೃತ್ತವನ್ನು ಪ್ರತಿಷ್ಠಾಪಿಸಿ ಆನಾವರಣಗೊಳಿಸಲು
ಸಾರ್ವಜನಿಕವಾಗಿ ತೀರ್ಮಾನಿಸಿ ಇದಕ್ಕೊಂದು ಜೀವ ತುಂಬುವ ವಿಶ್ವಾಸದಿಂದ ಸಾರ್ವಜನಿಕರ ಅಭಿಮಾನಿ ದೇವರುಗಳ
ಸ್ವಯಂ ಸ್ಪೂರ್ತಿಯಿಂದ ಮುಂದೆ ಬಂದು
ಸಲಹೆಯೊಂದಿಗೆ ಹಿರಿ ಕಿರಿಯರೆಂಬ ಭೇದ ಭಾವವಿಲ್ಲದೆ ಎಲ್ಲರ ಆತ್ಮತೃಪ್ತಿಯ ಸಹಕಾರದೊಂದಿಗೆ ಸದರಿ ಮೇಲೆ ತಿಳಿಸಿರುವ
ಸಹಕರಿಸುವಂತಹ ಸಹೃದಯದ ಅಭಿಮಾನಿಗಳ ಸಹಕಾರ ಮತ್ತು
ಜಾಗದಲ್ಲಿ ಡಾ. ರಾಜ್ ಕುಮಾರ್ ವೃತ್ತವನ್ನು ನಿರ್ಮಿಸಿ ನಾಡಿಗೆ ಅರ್ಪಿಸುವ ಸದುದ್ದೇಶದಿಂದಾಗಿದೆ.
ಈ ಸಾರ್ವಜನಿಕ
ಹಿತಾಸಕ್ತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರ ಪರವಾಗಿ ಸಂಭವಿಸಿದ ಎಲ್ಲಾ ಶಾಸಕರ, ಮಂತ್ರಿಗಳ ಜಿಲ್ಲಾ
ಉಸ್ತುವಾರಿ ಸಚಿವರ ಹಾಗೂ ಜಿಲ್ಲಾ ಶಾಸಕರುಗಳ ಮತ್ತು ನಗರದ ನಗರಸಭೆಯ ಆಯುಕ್ತರಿಂದ ಹಿಡಿದು ಅಧ್ಯಕ್ಷರು
ಉಪಾಧ್ಯಕ್ಷರಿಂದ ಹಿಡಿದು ಎಲ್ಲರಿಗೂ ಮನವಿ ಪತ್ರವನ್ನು ಸಲ್ಲಿಸಲು ತೀರ್ಮಾನಿಸಿ ಈ ಮನವಿ ಪತ್ರವನ್ನು ನೀಡುವ
ಪ್ರಯತ್ನವನ್ನು ಪ್ರಾರಂಭಿಸಿ ಸಾರ್ವಜನಿಕರ ಪರವಾಗಿ ತಮ್ಮಲ್ಲಿ ಈ ಮನವಿಯನ್ನು ನೀಡುತ್ತಿದ್ದೇವೆ.
ತಾವುಗಳು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಿ, ಪುರಸ್ಕರಿಸಿ, ತುರ್ತು ಕ್ರಮ ಜರುಗಿಸಿ ತಮ್ಮ
ಅಭಿಪ್ರಾಯ ಮತ್ತು ಸಲಹೆಯನ್ನು ನೀಡುವುದರ ಜೊತೆಗೆ ನಮಗೆ ನಗರದ ಕೇಂದ್ರ ಭಾಗದಲ್ಲಿ ಡಾ. ರಾಜಕುಮಾರ್ ವೃತ್ತವನ್ನು
ನಿರ್ಮಿಸಲು ನಗರಸಭೆ ವತಿಯಿಂದ ಅನುಮತಿ ನೀಡಬೇಕಾಗಿ ತಮ್ಮಲ್ಲಿ ಈ ಕಳಕಳಿಯ ಮನವಿಯನ್ನು ಸಲ್ಲಿಸಿದೆ.
ಇದೇ ಸಂಧರ್ಭದಲ್ಲಿ

