ಚಳ್ಳಕೆರೆ :

ಚಿತ್ರದುರ್ಗ: ಹೆಲ್ಮಟ್ ಹಾಗು ಶಿಶುರಕ್ಷಾ ಕವಚ ವಿತರಣೆ
ದ್ವಿಚಕ್ರ ವಾಹನ ಸವಾರರ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಮ್ಮೆಟ್
ಧರಿಸಿ, ಸುರಕ್ಷತವಾಗಿ ವಾಹನ ಚಾಲನೆ ಮಾಡಬೇಕೆಂದು ಡಿಸಿ
ಟಿ. ವೆಂಕಟೇಶ್ ಹೇಳಿದರು.

ಚಿತ್ರದುರ್ಗದ ಜಿಲ್ಲಾಧಿಕಾರಿಗಳ
ಕಚೇರಿ ಬಳಿ ಬುಧವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ಹೆಲ್ಮಟ್ ವಿತರಣೆ ಹಾಗೂ 9
ತಿಂಗಳಿಂದ 04 ವರ್ಷದ ಮಕ್ಕಳನ್ನು ಹೊಂದಿರುವ ಪೋಷಕರಿಗೆ
ದ್ವಿಚಕ್ರ ವಾಹನದಲ್ಲಿ ಸುರಕ್ಷತವಾಗಿ ಮಕ್ಕಳನ್ನು ಕೊಂಡೊಯ್ಯಲು
ಬಳಸುವ ಶಿಶು ರಕ್ಷಾ ಕವಚವನ್ನು ವಿತರಿಸಿ ಮಾತಾಡಿದರು.

About The Author

Namma Challakere Local News
error: Content is protected !!