ಚಳ್ಳಕೆರೆ :
ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ತಾಲೂಕು ಆರೋಗ್ಯ ಇಲಾಖೆವತಿಯಿಂದ ತಾಲೂಕಿನ ಘಟಪರ್ತಿ ಗ್ರಾಮದ ಗೌರಿದೇವಿ
ಸ್ವತಂತ್ರ ಪದವಿ ಪೂರ್ವ ಕಾಲೇಜ್ ನಲ್ಲಿ
ನಡೆಸಲಾಯಿತು.
ಕಾರ್ಯಕ್ರಮವನ್ನು
ಕಾಲೇಜು ಪ್ರಾಂಶುಪಾಲರಾದ
ತಿಪ್ಪೇಸ್ವಾಮಿ ರವರ ಅಧ್ಯಕ್ಷತೆಯಲ್ಲಿ
ನಡೆಸಲಾಯಿತು ಕಾರ್ಯಕ್ರಮ ದಲ್ಲಿ
ಪ್ರಸ್ತಾವಿಕವಾಗಿ ಹಿರಿಯ ಆರೋಗ್ಯ
ನಿರೀಕ್ಷಣಾಧಿಕಾರಿ ಮಾತನಾಡಿ,
ಚಿಕ್ಕ
ವಯಸ್ಸಿಗೆ ಮದುವೆ ಆಗವುದರಿಂದ
ಆಗುವ ತೊಂದರೆಗಳು, ಜನಸಂಖ್ಯೆ
ಹೆಚ್ಚಳದಿಂದ ಬರುವ ಸಮಸ್ಯೆಗಳ
ಕುರಿತು ಮಾತನಾಡದರ.
ತಿಪ್ಪೇಸ್ವಾಮಿ ಆರೋಗ್ಯ ನಿರೀಕ್ಷಣಾಧಿಕಾರಿ
ಮಾತನಾಡುತ್ತ ಚಿಕ್ಕ ಕುಟುಂಬ ಚೊಕ್ಕ
ಕುಟುಂಬ, ಚಿಕ್ಕ ಕುಟುಂಬದ ಸೌಲಭ್ಯಗಳ
ಕುರಿತು ಮಾತನಾಡಿದ ಅವರು,
ಬಾಲ್ಯ
ವಿವಾಹ ಮಾಡುವುದು ಅಪರಾಧ
ಬಗ್ಗೆ ತಿಳಿಸಿದರು.
ಕಾರ್ಯಕ್ರದಲ್ಲಿ
ಉಪನ್ಯಾಸಕರಾದ ಪ್ರಭಾಕರ್, ಇತರರು ಹಾಜರಿದ್ದರು.

