ಚಳ್ಳಕೆರೆ :
ಚಳ್ಳಕೆರೆ: ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ
ರೈತನ ಆಯ್ಕೆ
ಚಳ್ಳಕೆರೆ ತಾಲೂಕಿನ ಪ್ರಗತಿಪರ ರೈತ ಡಾ. ಎ ಆರ್ ದಯಾನಂದ
ಮೂರ್ತಿ ಅವರು ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ
ಆಯ್ಕೆಯಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಹಾಗೂ ನಿವೃತ್ತ ಎಸಿಪಿ
ಎಸ್ ಬಿ ಛಬ್ಬಿ ಸನ್ಮಾನಿಸಿ ಗೌರವಿಸಿದರು.
ಇದೇ ಸಮಯದಲ್ಲಿ
ದಯಾನಂದ ಮೂರ್ತಿ ಅವರನ್ನು ಚಳ್ಳಕರೆಯ ಸ್ನೇಹಿತರು ಕೂಡ
ಅಭಿನಂದಿಸಿ ಗೌರವಿಸಿದರು.

