ಚಳ್ಳಕೆರೆ : ಸಾಲುಮರದ ತಿಮ್ಮಕ್ಕ ನಿಧನವಾರ್ತೆ ತಿಳಿದ ಚಳ್ಳಕೆರೆ ನಗರದ ಜನತೆ ಸಂತಾಪ ಸೂಚಿಸುವ ಮೂಲಕ ಕಂಬನಿ ಮಿಡಿದಿದ್ದಾರೆ.
ನಗರದ ನ್ಯಾಷನಲ್ ಪೋಟೋ ಸ್ಟೂಡಿಯೋದಲ್ಲಿ ಸಾಲು ಮರದ ತಿಮ್ಮಕ್ಕ ರವರ
ಭಾವಚಿತ್ರಕ್ಕೆ ಪುಪ್ಷನಮನ ಸಲ್ಲಿಸುವ ಮೂಲಕ ಶ್ರಧ್ದಂಜಲಿ ಸಲ್ಲಿಸಿದರು.
ಇನ್ನೂ ನೇತಾಜಿ ಸ್ನೇಹ ಬಳಗದ ಸದಸ್ಯರು ಸಂತಾಪ ಸೂಚಿಸಿದರು.
ಇದೇ ಸಂಧರ್ಭದಲ್ಲಿ ಸಿದ್ದಮ್ಮ, ದ್ಯಾಮಕ್ಕ, ರೇಖಾ ಪ್ರಸನ್ನ, ಸಂತೋಷ, ಚಂದ್ರಶೇಖರ್, ಚೌದ್ರಿ, ನೇರಲಗುಂಟೆ ವೆಂಕಟೇಶ್, ಇತರರು ಇದ್ದರು.

