ಚಳ್ಳಕೆರೆ :
ಚಾಲಕನ ನಿಯಂತ್ರಣ ತಪ್ಪಿ ಹೈವೆ ರಸ್ತೆ ಪಕ್ಕದ ನೇಮ್ ಬೋರ್ಡ್ ಗೆ ಡಿಕ್ಕಿ ಪಲ್ಟಿ ಸ್ಥಳದಲ್ಲಿ ಒರ್ವ ಸಾವು
ಚಳ್ಳಕೆರೆ ತಾಲೂಕಿನ ಖಂಡೇನಹಳ್ಳಿ ಗೊಲ್ಲರಹಟ್ಟಿ ಬಳಿ ಅಪಘಾತ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಖಂಡೇನಹಳ್ಳಿ ಗೊಲ್ಲರಹಟ್ಟಿ ಗೇಟ್ ಬಳಿ ಘಟನೆ
ಯಾದಗಿರಿಯಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್
ಶಪುರದ ನಿವಾಸಿ ಶಿವಪ್ಪ (36) ಸ್ಥಳದಲ್ಲಿ ಸಾವು 30 ಕ್ಕೂ ಹೆಚ್ಚು ಪ್ರಯಾಣಿಕರು ಚಳ್ಳಕೆರೆ ಆಸ್ಪತ್ರೆಗೆ ದಾಖಲು
ಚಳ್ಳಕೆರೆ ಪೊಲೀಸ್ ಠಾಣೆ ಪಿಎಸೈ ಧರಪ್ಪ ಭೇಟಿ ಪರಿಶೀಲನೆ
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿವೈಸ್ ಪಿ ಬಿಟಿ.ರಾಜಣ್ಣ ಬೇಟಿ ನೀಡಿದ್ದರು.

