ಚಳ್ಳಕೆರೆ : ನಿರುದ್ಯೋಗ ಹೋಗಲಾಡಿಸಲು ಯುವ ಪೀಳಿಗೆ ನಿದ್ರೆ ಯಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾದರೆ,
ಚಳ್ಳಕೆರೆ ನಗರದ ಕೃಷ್ಣಾ ರಾಜೇಂದ್ರ ಗ್ರಂಥಾಲಯ ನಾಲ್ಕನೇ ಶನಿವಾರ ಎಂದು ಬಾಗಿಲು ಹಾಕಿರುವುದು ಓದುವ ಯುವಕರಿಗೆ ಬೇಸರ ತಂದಿತ್ತು,
ಇನ್ನು ಮುಂಜಾನೆಯೇ ಗ್ರಾಮೀಣ ಪ್ರದೇಶಗಳಿಂದ ದಾವಿಸಿದ ಸ್ಪರ್ಧ ವಿದ್ಯಾರ್ಥಿಗಳು ಗ್ರಂಥಾಲಯ ಬಾಗಿಲು ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿ ನಂತರ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಬಿಡುವಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಯಾಗಲು ಸಹಕಾರಿಸಿಬೇಕು ಎಂದು ಬಾಗಿಲು ಒಪನ್ ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಎನ್ನಲಾಗಿದೆ.

