ಚಳ್ಳಕೆರೆ : ನಗರದ 21ನೇ ವಾರ್ಡ್ ನಲ್ಲಿ ರಸ್ತೆ , ಚರಂಡಿ ದುರಸ್ತಿಗೊಂಡಿದ್ದು ಸುಮಾರು ವರ್ಷಗಳು ಕಳೆದಿವೆ, ಚರಂಡಿಯ ನೀರು ಸರಿಯಾಗಿ ಹೋಗುವುದಿಲ್ಲ ಎಲ್ಲಾ ಕಸವು ಇಲ್ಲೇ ತುಂಬಿಕೊಳ್ಳುತ್ತದೆ ಸೊಳ್ಳೆಗಳ ಕಾಟ ಕ್ರಿಮಿ ಕೀಟಗಳ ಕಾಟ ತುಂಬಾ ಹೆಚ್ಚಾಗಿದೆ ಎಂದು ಸಾರ್ವಜನಿಕರ ಆಕ್ರೋಶ ವಾಗಿದೆ.

ಮನೆಯ ಅಕ್ಕ-ಪಕ್ಕ ಎಲ್ಲರಿಗೂ ದುರ್ವಾಸನೆಯಿಂದ ಕೂಡಿದೆ ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳು ಇವೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚರಂಡಿಯನ್ನು ಕ್ಲೀನ್ ಮಾಡಿಸಿ ಹಾಗೂ ಹೊಸ ಚರಂಡಿಯನ್ನು ನಿರ್ಮಿಸಿ ಕೊಡಬೇಕೆಂದು ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!