ಚಳ್ಳಕೆರೆ :

ಚಿತ್ರದುರ್ಗ: ಗುತ್ತಿಗೆದಾರ ಬಿಲ್ ಪಾವತಿಸಲು ದುಡ್ಡಿಲ್ವ
ನಗರಸಭೆವತಿಯಿಂದ ವಾರ್ಡ್ ಗಳಲ್ಲಿ ಸದಸ್ಯರಾದ ನಾವು,
ಅಭಿವೃದ್ಧಿ ಕೆಲಸ ಮಾಡಿಸಿರುವುದಕ್ಕೆ ಗುತ್ತಿಗೆದಾರರಿಗೆ ಹಣ
ಪಾವತಿ ಮಾಡಲು ದುಡ್ಡಿಲ್ವ ಈ ವಿಷಯ ಯಾಕೆ ಕೆಡಿಪಿ
ಸಭೆಯಲ್ಲಿ ಚರ್ಚೆಗೆ ಕೊಟ್ಟಿದ್ದೆಂದು,

ನಗರಸಭೆ ಕಮೀಷನರ್
ನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಗರಸಭೆಯಲ್ಲಿ
ನಡೆದ ವಿಶೇಷ ಕೌನ್ಸಿಲ್ ಸಭೆಯಲ್ಲಿ ನಡೆಯಿತು. ಸದಸ್ಯ ಬಾಸ್ಕರ್
ವಿಷಯ ಪ್ರಸ್ತಾಪಿಸಿ, ಬಿಲ್ ಪಾವತಿಸಿ ಎಂದು ಪಟ್ಟು ಹಿಡಿದರು.
ಗುತ್ತಿಗೆದಾರರು ಕೆಲಸ ಮಾಡಲು ಬರುತ್ತಿಲ್ಲವೆಂದು ಆಕ್ರೋಶ ಹೊರ
ಹಾಕಿದರು.

About The Author

Namma Challakere Local News
error: Content is protected !!