ಚಳ್ಳಕೆರೆ :
ಹೊಳಲ್ಕೆರೆ: ಜಮೀನಿಗೆ ಆಕಸ್ಮಿಕ ಬೆಂಕಿ ಅಡಿಕೆ ಗಿಡಗಳು
ಭಸ್ಮ
ಹೊಳಲ್ಕೆರೆಯ ಜಮೀನೊಂದರಲ್ಲಿ ಆಕಸ್ಮಿಕವಾಗಿಕಾಣಿಸಿಕೊಂಡ,
ಬೆಂಕಿ ಅಕ್ಕಪಕ್ಕದ ಜಮೀನುಗಳಿಗೆ ವ್ಯಾಪಿಸಿ ಅಡಿಕೆ ಗಿಡಗಳು,
ಸುಟ್ಟಿರುವ ಘಟನೆ ಸಮೀಪದ ಗುಂಜಗನೂರು ಗ್ರಾಮದಲ್ಲಿ ಇಂದು
ನಡೆದಿದೆ. ರೈತ ಪರಮೇಶ್ವರಪ್ಪ ಅವರ 40ಕ್ಕೂ ಹೆಚ್ಚು ಅಡಿಕೆ
ಗಿಡಗಳು ಹಾಗೂ ಟ್ರಿಪ್ ಗೆ ಅಳವಡಿಸಿದ್ದ ಲ್ಯಾಟರಲ್ ಸುಟ್ಟಿದೆ
ಮೆಕ್ಕೆಜೋಳದ ಸಪ್ಪೆ ಬೆಂಕಿಗೆ ಆಹುತಿಯಾಗಿದೆ ಅಗ್ನಿಶಾಮಕ
ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

