ಚಳ್ಳಕೆರೆ: ಸ್ಕೂಟಿ ಬೈಕ್ ನಲ್ಲಿಟ್ಟಿದ್ದ 1.40 ಲಕ್ಷ ಹಣವನ್ನು ಕಳ್ಳರು ಎಗರಿಸಿಕೊಂಡು ಪರಾರಿಯಾದ ಘಟನೆ ನಗರದ ವಾಸವಿ ಮಹಲ್ ಸಮೀಪ ಪ್ರಾವಿಜನ್ ಸ್ಟೋರ್ ಮುಂಭಾಗ ನಡೆದಿದೆ.

ನರಹರಿ ನಗರದ ರವಿಕುಮಾರ್ ಕರ್ನಾಟಕ ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಸ್ಕೂಟಿ ಬೈಕ್ ನ ಸೀಟ್ ಕೆಳಗಿರುವ ಲಾಕರ್ ನಲ್ಲಿ ಇಟ್ಟುಕೊಂಡು ಪ್ರಾವಿಜನ್ ಸ್ಟೋರ್ ನಲ್ಲಿ ಸಾಮಾಗ್ರಿ ಖರೀದಿ ಮಾಡಲು ಬೈಕ್ ನಿಲುಗಡೆ ಮಾಡಿ ಒಳಗೆ ಹೋದಾಗ ಕಳ್ಳರು ಬೈಕ್ ಸೀಟ್ ಲಾಕರ್ ನಲ್ಲಿದ್ದ 1.40 ಲಕ್ಷ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಚಳ್ಳಕೆರೆ: ಸ್ಕೂಟಿ ಬೈಕ್ ನಲ್ಲಿಟ್ಟಿದ್ದ 1.40 ಲಕ್ಷ ಹಣವನ್ನು ಕಳ್ಳರು ಎಗರಿಸಿಕೊಂಡು ಪರಾರಿಯಾದ ಘಟನೆ ನಗರದ ವಾಸವಿ ಮಹಲ್ ಸಮೀಪ ಪ್ರಾವಿಜನ್ ಸ್ಟೋರ್ ಮುಂಭಾಗ ನಡೆದಿದೆ.

ನರಹರಿ ನಗರದ ರವಿಕುಮಾರ್ ಕರ್ನಾಟಕ ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಸ್ಕೂಟಿ ಬೈಕ್ ನ ಸೀಟ್ ಕೆಳಗಿರುವ ಲಾಕರ್ ನಲ್ಲಿ ಇಟ್ಟುಕೊಂಡು ಪ್ರಾವಿಜನ್ ಸ್ಟೋರ್ ನಲ್ಲಿ ಸಾಮಾಗ್ರಿ ಖರೀದಿ ಮಾಡಲು ಬೈಕ್ ನಿಲುಗಡೆ ಮಾಡಿ ಒಳಗೆ ಹೋದಾಗ ಕಳ್ಳರು ಬೈಕ್ ಸೀಟ್ ಲಾಕರ್ ನಲ್ಲಿದ್ದ 1.40 ಲಕ್ಷ ಹಣವನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Namma Challakere Local News
error: Content is protected !!