ಚಿತ್ರದುರ್ಗ; ಸಚಿವರ ಕಾರು ಅಡ್ಡಗಟ್ಟಿ ಯುವಕರ
ಪ್ರತಿಭಟನೆ
ಚಿತ್ರದುರ್ಗದ ಸಾಧಿಕ್ ನಗರದಲ್ಲಿ ಮಸೀದಿ ಕಟ್ಟುವುದನ್ನು
ತಡೆಯಲು ಮನವಿ ಕೊಡಲು ಬಂದಿದ್ದ ಜನರಲ್ಲಿ ಕೆಲ ಯುವಕರನ್ನು
ಕೇಡಿಗಳೆಂದು ಕರೆದ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ
ಯುವಕರು ಧಿಕ್ಕಾರ ಕೂಗಿ ಕಾರಿಗೆ ಅಡ್ಡಗಟ್ಟಿದ ಘಟನೆ ಇಂದು
ಚಿತ್ರದುರ್ಗದ ಡಿಸಿ ಕಚೇರಿ ಬಳಿ ನಡೆಯಿತು. ಮಸೀದಿ ಕಟ್ಟದಂತೆ
ತಡೆಯಲು ಕೇಳಲು ಬಂದಿದ್ದ ಮಹಿಳೆಯರಿಗೆ 2ಸಾವಿರ ಹಣ
ಬರುವ ಬಗ್ಗೆ ಕೇಳಿದ ಸಚಿವರ ವಿರುದ್ಧ ಕೇವಲವಾಗಿ ಮಾತಾಡಿದ
ಯುವಕರನ್ನು ಸಚಿವರು ಗದರಿದರು. ಇದರಿಂದ ಕಾರಿಗೆ ಮುತ್ತಿಗೆ
ಹಾಕಿ ಪ್ರತಿಭಟಿಸಿದರು.

About The Author

Namma Challakere Local News
error: Content is protected !!