ಚಳ್ಳಕೆರೆ ;
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ದೊಡ್ಡತೇಕಲವಟ್ಟಿಯಲ್ಲಿ ಇಂದು ಬೆಳಗ್ಗೆ 9.30ಕ್ಕೆ ಮಂಜುನಾಥ್ ಎಂಬಾತ ತೋಟಕ್ಕೆ ಬೇಸಾಯ ಮಾಡಲು ಬೋರಿನ ವೈರ್ ಅನ್ನು ತೆಂಗಿನ ಮರಕ್ಕೆ ಎತ್ತಿ ಕಟ್ಟಲು ಹೋದಾಗ ಪ್ಯಾಚ್ ಇರುವ ಜಾಗದಿಂದ ಕರೆಂಟ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಆದ್ದರಿಂದ ರೈತ ಭಾಂಧವರು ತಮ್ಮ ತಮ್ಮ ಜಮೀನುಗಳಲ್ಲಿ ಎಚ್ಚರಿಕೆಯಿಂದ ವಿದ್ಯುತ್ ವೈರ್ ಹಾದು ಹೋದ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

About The Author

Namma Challakere Local News
error: Content is protected !!