ಚಳ್ಳಕೆರೆ :
ಚಿತ್ರದುರ್ಗ: ರೈತರ ಜಮೀನುಗಳಿಗೆ ನೀರುಣಿಸಿ
ಹಿರಿಯೂರಿನ ಗಾಯಿತ್ರಿ ಜಲಾಶಯದ ಎರಡೂ ನಾಲೆಗಳಿಂದ
ನೀರು ಹರಿಸುತ್ತಿದ್ದು, ನೀರು ಶಿರಾ ಭಾಗದ ಕೊನೆಯ ರೈತರಿಗೆ
ನೀರುಸಿಗುತ್ತಿಲ್ಲ.
ಇದರಿಂದ ನೀರನ್ನು ಕೊನೆ ಭಾಗದ ರೈತರಿಗೆ
ತಲುಪಿಸುವಂತೆ ಆದೇಶವನ್ನು ಮಾಡುವಂತೆ ಒತ್ತಾಯಿಸಿ ಶಿರಾ
ಭಾಗದ ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಪ್ರತಿಭಟನೆ
ನಡೆಸಿದರು.
ನೀರಿಲ್ಲದೆ ಬಾಳೆ ಮತ್ತು ಅಡಿಕೆ ತೋಟಗಳು
ಒಣಗುತ್ತಿದೆ. ರೈತರು ಕಷ್ಟಪಟ್ಟು ಬೆಳೆಯನ್ನು ಇಲ್ಲಯವರೆಗೆ
ಉಳಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

