ಚಳ್ಳಕೆರೆ :

ಚಿತ್ರದುರ್ಗ: ರಕ್ತ ಕ್ರಾಂತಿಯ ಪಾದಯಾತ್ರೆ ಮಾಡುತ್ತೇವೆ
ಒಳ ಮೀಸಲಾತಿ ಜಾರಿಗಾಗಿ ಸರ್ಕಾರ ನಿದ್ದೆ ಮಾಡದಂತೆ
ಎಚ್ಚರಿಸುವ ರೀತಿಯ ಪಾದಯಾತ್ರೆಯನ್ನು, ವಿಧಾನ ಸಭೆ
ಅಧಿವೇಶನ ನಡೆಯುವ ಸಮಯದಲ್ಲಿ ಬಿ ಕೃಷ್ಣಪ್ಪ ಅವರ
ಅಧಿಯಿಂದ ಬೆಂಗಳೂರಿಗೆ ಹೊರಡುತ್ತಿದ್ದೇವೆಂದು ದಲಿತ
ಮುಖಂಡ ಭಾಸ್ಕರ್ ಪ್ರಸಾದ್ ಹೇಳಿದರು.

ಚಿತ್ರದುರ್ಗದಲ್ಲಿಂದು
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಸರ್ಕಾರಕ್ಕೆ ಎಚ್ಚರಿಕೆ
ಕೊಡುವಂತ ಎಚ್ಚರಿಕೆ ಪತ್ರಗಳನ್ನು ನಮ್ಮ ರಕ್ತದಲ್ಲಿ ಬರೆಯುತ್ತೇವೆ.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಈ ಕೆಲಸ ಮಾಡುತ್ತೇವೆ ಎಂದರು.

About The Author

Namma Challakere Local News
error: Content is protected !!