filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

Block Paragraph is at the beginning of the content and can’t be moved up

Move Paragraph block from position 1 down to position 2

Change text alignment

Change block type or style

Block Paragraph is at the beginning of the content and can’t be moved up

Move Paragraph block from position 1 down to position 2

Change text alignment

ಚಳ್ಳಕೆರೆ : ಪೌರಕಾರ್ಮಿಕರು ಕೆಲಸ ಮಾಡುವಂತ ಚೆಲಿಕೆ ಗುದ್ದಲಿ, ಪುಟ್ಟಿಯ ಚರ್ಚೆ ವಿಚಾರದಲ್ಲಿ ಮುಗಿದು ಹೊದ ಸಾಮಾನ್ಯ ಸಭೆ.

ಚಳ್ಳಕೆರೆ : ಪೌರಕಾರ್ಮಿಕರು ಕೆಲಸ ಮಾಡುವಂತ ಚೆಲಿಕೆ ಗುದ್ದಲಿ, ಪುಟ್ಟಿಯ ಚರ್ಚೆ ವಿಚಾರದಲ್ಲಿ ಮುಗಿದು ಹೊದ ಸಾಮಾನ್ಯ ಸಭೆ.

ಚಳ್ಳಕೆರೆ : ಪೌರಕಾರ್ಮಿಕರು ಕೆಲಸ ಮಾಡುವಂತ ಚೆಲಿಕೆ ಗುದ್ದಲಿ, ಪುಟ್ಟಿಯ ಚರ್ಚೆ ವಿಚಾರದಲ್ಲಿ ಮುಗಿದು ಹೊದ ಸಾಮಾನ್ಯ ಸಭೆ.

ಹೌದು ಚಳ್ಳಕೆರೆ ನಗರದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗಮಣಿ ರವರು ಮಾತನಾಡಿ, ದಿನನಿತ್ಯ ನಗರ ಸ್ವಚ್ಛ ಮಾಡುವ ಪೌರಕಾರ್ಮಿಕರಿಗೆ ಚೆಲಿಕೆ, ಗುದ್ದಲಿ ಪುಟ್ಟಿ ಇಲ್ಲದೆ ಮುರಿದ ಪಟ್ಟಿಯಲ್ಲಿ ಕಸ ತುಂಬುವಂತ ಪರಿಸ್ಥಿತಿ ಬಂದೋದಗಿದೆ, ಇನ್ನೂ ಅಧಿಕಾರಿಗಳ ಉಡಾಫೆಯಿಂದ ಕಳೆದ ಹಲವು ವರ್ಷಗಳಿಂದ ಪೌರಕಾರ್ಮಿಕರು ನೇಮಕಾತಿಗೆ ಕಳೆದ ಐದು ವರ್ಷಗಳಿಂದ ಟೆಂಡರ್ ಕರೆಯದೆ, ಹಳೆ ಟೆಂಡರ್ ಮುಂದುವರಿಸುವುದು ಅಧಿಕಾರಿಗಳ ವೈಫಲ್ಯಕ್ಕೆ ಹಿಡಿದ ಗನ್ನಡಿಯಾಗಿದೆ.ಇದರಿಂದ ಪೌರಕಾರ್ಮಿಕರು ಪ್ರತಿ ತಿಂಗಳು ಒಂದು ಸಾವಿರ ಅನಾಮಧೇಯ ಲೆಕ್ಕದಲ್ಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯೆ ಸುಮಾ ಆರೋಪಿಸಿದರು.

ಈಗೇ ನಗರದ ಅಭಿವೃದ್ಧಿ ವಿಚಾರಗಳು ಚರ್ಚ್ ಆಗಬೇಕಾದ ಸಮಯ ಕೇವಲ ಚೆಲಿಕೆ ಗುದ್ದಲಿ, ಪುಟ್ಟಿಯಲ್ಲಿ ಚರ್ಚೆ ಕಾಲಕಳೆಯತು.

ಇನ್ನೂ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಗಳಿಗೆ ಈ ಹರಾಜಿನಲ್ಲಿ ಪ್ರಕ್ರಿಯೆಗೊಂಡು ಉಳಿದಿರುವಂತಹ ಮಳಿಗೆಗಳ ಮರು ಹರಾಜು ಟೆಂಡರ್ ಮಾಡುವ ವಿಚಾರ ಸಭೆ ಗಮನಕ್ಕೆ ತಂದಾಗ, ನಗರಸಭೆ ಸದಸ್ಯ ಶ್ರೀನಿವಾಸ್, ಪ್ರಮೋದ್ ವಿಷುಕುಮಾರ್ ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ಇರುವಂತಹ ವಾಣಿಜ್ಯ ಮಳಿಗೆಗಳು ಖಾಸಗಿ ಮಳಿಗೆಗಳಿಗಿಂತ ನಾಲ್ಕು ಪಟ್ಟು ಹೆಚ್ಚಳವಾಗಿದೆ ಆದ್ದರಿಂದ ಬಡವರು ಕೂಲಿಕಾರ್ಮಿಕರು ಈ ವಾಣಿಜ್ಯ ಮಳಿಗೆಯಲ್ಲಿ ವ್ಯಾಪಾರ ವಹಿವಾಟ ನಡೆಸುವುದು ಕಷ್ಟ ಸಾಧ್ಯ ಆದ್ದರಿಂದ ಸಭೆಯ ತೀರ್ಮಾನದಂತೆ ಮಳಿಗೆಗಳ ಬಾಡಿಗೆ ನಿಗಧಿ ಮಾಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಲಾಖೆ ವತಿಯಿಂದ ವಾರ್ಡ್ ನಂಬರ್ 6 ಮತ್ತು 7 ಚಿತ್ರನಯ್ಯನಹಟ್ಟಿ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯನ್ನು ನಿರ್ಮಿಸಲು ಅವಶ್ಯಕವಾಗಿ ಅಧಿಕಾರಿಗಳು ಸಭೆ ಗಮನಕ್ಕೆ ತಂದಾಗ ಸರ್ವ ಸದಸ್ಯರು ಒಕ್ಕೂರುಲಿನಿಂದ ಅನುಮತಿ ನೀಡಿದರು, ಇನ್ನೂ ಎಸ್ ಪಿ ಅಡ್ವಾನ್ಟೇಜಸ್ ಬೆಂಗಳೂರು ಇವರ ಮನವಿಯಂತೆ ನಗರಸಭೆ ವ್ಯಾಪ್ತಿಯ ಬಳ್ಳಾರಿ ರಸ್ತೆಯಲ್ಲಿನ ಮೈಲನಹಳ್ಳಿ ರಸ್ತೆ ಕ್ರಾಸ್ ಹತ್ತಿರ ಹಾಗೂ ಚಿತ್ರದುರ್ಗ ರಸ್ತೆಯ ಹೊಸ ಕೆಇಬಿ ಹತ್ತಿರ ಗ್ಯಾಂಗ್ರಿ ಮಾದರಿಯ ಶಾಶ್ವತ ಜಾಹಿರಾತು ನಾಮಫಲಕ ಅಳವಡಿಸಲು ಸಭೆಯ ಗಮನಕ್ಕೆ ತಂದಾಗ ಕೆಲಸ ಸದಸ್ಯರು ಈ ಬೃಹತ್ ಗಾತ್ರದ ಜಾಹಿರಾತು ಫಲಕ ಅಳವಡಿಸುವುದರಿಂದ ಪಾದಾಚಾರಿಗಳಿಗೆ , ವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ ಆದ್ದರಿಂದ ಈ ವಿಚಾರವನ್ನು ಕೈ ಬಿಡಿ ಎಂದು ಸದಸ್ಯರು ಹೇಳಿದರು.

ಇನ್ನು ವಾಲ್ಮೀಕಿ ವೃತ್ತದ ಸಮೀಪದ ವಾರ್ಡ್ ನಂಬರ್ 12ರಲ್ಲಿರುವ ಡಾ. ಶಿವಕುಮಾರಸ್ವಾಮಿ ರಸ್ತೆಗೆ ಡಾ. ಶಿವಕುಮಾರಸ್ವಾಮಿ ಹೆಬ್ಬಾಗಿಲು ಕಾಮಗಾರಿ ನಿರ್ಮಾಣ ಮಾಡುವಂತೆ ನಗರಸಭೆ ಸದಸ್ಯರಾದ ವಿಶುಕುಮಾರ್ ಸಭೆಯ ಗಮನ ಸೇಳೆದಾಗ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷೆ ಶಿಲ್ಪಾ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ಸದಸ್ಯ ಶ್ರೀನಿವಾಸ್, ಪ್ರಮೋದ್, ವಿರೂಪಾಕ್ಷಪ್ಪ, ಪೌರಾಯುಕ್ತ ಜಗರೆಡ್ಡಿ, ಇತರ ಸದಸ್ಯರು ಸಿಬ್ಬಂದಿ ವರ್ಗ ಇದ್ದರು.

About The Author

Namma Challakere Local News
error: Content is protected !!