ಚಳ್ಳಕೆರೆ : ಜಗಜ್ಯೋತಿ ಬಸವಣ್ಣನವರು
ಈಡೀ ವಿಶ್ವಕ್ಕೆ ಮಾದರಿಯಾದ ಅವರು ವಿಶ್ವಗುರು ಬಸವಣ್ಣ ಹಾಗಿದ್ದಾರೆ, ಅವರ ಸಂದೇಶಗಳನ್ನು ಪ್ರಸ್ತುತ ಕಾಲಕ್ಕೆ ಈ ಕಲಿಯುಗದ ಸಮಾಜವನ್ನು ಸರಿದಾರಿಗೆ ತರಲು ಬಸವಣ್ಣ ಕೂಡ ಒಬ್ಬರು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆಉ, ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯಿತ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಶ್ರೀ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ಮಹಾ ಮನವಾತವಾದಿ
ಬಸವಣ್ಣನವರ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡುವ ಅನಿವಾರ್ಯತೆ ಇದೆ.

ಬಸವಣ್ಣ ನವರು ಬಾಲ್ಯದಲ್ಲಿ ಸಮಾಜದ ಜಾತಿ ತಾರತಮ್ಯ ದ ಬಗ್ಗೆ ಹರಿತವರು, ಅವರು ಕೂಡಲ ಸಂಗಮದಲ್ಲಿ ಸಂಸತ್ ನಡೆಸುವ ಮೂಲಕ ಇಂದಿನ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತ , ಸದನಗಳು ಅವರ ಹಾದಿಯಲ್ಲಿ ನಡೆಯುತ್ತವೆ.

ಜಾತಿ ವ್ಯವಸ್ಥೆ ಹೋಗಲಾಡಿಸಲು ಅವರ ಕಾರ್ಯ ಮಹತ್ವವಾಗಿದೆ.

ಮಹಾ ಮನವಾತವಾದಿ ಅವರು ಗುರುಗಳು.

ಬಸವಣ್ಣ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡುವ ಅನಿವಾರ್ಯ ತೆ ಇದೆ.

ಬಾಲ್ಯದಲ್ಲಿ ಅವರು ಸಮಾಜದ ಜಾತಿ ತಾರತಮ್ಯ ದ ಬಗ್ಗೆ ಹರಿತವರು, ಅವರು ಕೂಡಲ ಸಂಗಮದಲ್ಲಿ ಸಂಸತ್ ನಡೆಸುವ ಮೂಲಕ ಇಂದಿನ ಗ್ರಾಮ ಪಂಚಾಯತಿ, ತಾಲ್ಲೂಕಿನ ಪಂಚಾಯತಿ, ಜಿಲ್ಲಾ ಪಂಚಾಯತ ಅವರ ಹಾದಿಯಲ್ಲಿ ನಡೆಯುತ್ತವೆ.

ಜಾತಿ ವ್ಯವಸ್ಥೆ ಹೋಗಲಾಡಿಸಲು ಅವರ ಕಾರ್ಯ ಮಹತ್ವವಾಗಿದೆ.
ಕೇವಲ ಕರ್ನಾಟಕ ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಬಸವಣ್ಣನವರ ಜಯಂತಿ ಆಚರಿಸಲಾಗುತ್ತದೆ.

ಅಂಬೇಡ್ಕರ್ ಸಂವಿಧಾನ ಬರೆಯಲು ಬಸವಣ್ಣ ನವರ ವಚನಗಳು ಪ್ರೇರಣೆ, ಮೇಲು ಕೀಳು, ಹೆಣ್ಣು ಗಂಡು ಎಂಬ ತಾರತಮ್ಯ ಒಗಲಾಡಿಸಲು‌ ವಚನ ಸಾಹಿತ್ಯ ಕಾರಣವಾಗಿದೆ.

ಮೂರನೇ ಬಾರಿ ಶಾಸಕನಾಗಿದ್ದೆನೆ, ಸರಕಾರದ ಸೌಲಭ್ಯಗಳನ್ನು ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೆವೆ, ಜನಸಂಖ್ಯೆ ಗೆ ಅನುಗುಣವಾಗಿ ಸಮುದಾಯ ಭವನಗಳನ್ನು ನಿರ್ಮಿಸಿದ್ದೆವೆ, 2013 ರಿಂದ 2018 ರವೆಗೆ ತಾಲ್ಲೂಕಿನ ಲ್ಲಿ ಟ್ಯಾಂಕರ್ ನಲ್ಲಿ ಕುಡಿಯುವ ನೀರು ಕೊಡುವ ವ್ಯವಸ್ಥೆ ಇತ್ತು ಇದನ್ನು ಮನಗಂಡು ತುಂಗಭದ್ರಾ ಹಿನ್ನರು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ವಾಣಿ ವಿಲಾಸ ಸಾಗರದ ನೀರು , ಈಗೇ ಕುಡಿಯುವ ನೀರಿಗಾಗಿ ಹಲವು ಯೋಜನೆಗಳ ಮೂಲಕ ಬಯಲು ಸೀಮೆಗೆ ಕುಡಿಯುವ ನೀರಿನ ದಾಹ ನೀಗಿಸಿದೆ, ವೀರಶೈವ ಸಮುದಾಯಕ್ಕೆ ವಾಸವಿ ಕಾಲೇಜ್ ಸಮೀಪ ಎರಡು ಎಕರೆ ಭೂಮಿಯಲ್ಲಿ ಸಮುದಾಯ ಭವನ ಮಾಡಲು ಪ್ರಯತ್ನ ಪಡಲಾಗುತ್ತದೆ ಎಂದರು.

ಉಪನ್ಯಾಸ ನೀಡಿದ
ಶರಣ ಸಿರಿಗೇರಿ‌ ನಾಗರಾಜ್, ಕೆಸಿ‌.ನಾಗರಾಜ್, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಮಾತನಾಡಿದರು.

ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಬಿಇಒ.ಕೆ.ಎಸ್.ಸುರೇಶ್,
ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ
ಕೆ.ಸಿ.ನಾಗರಾಜ್, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಸುಮಾ ಭರಮಣ್ಣ,ಸದಸ್ಯೆ ಶಿಲ್ಪ ಮುರುಳಿ, ರಮೇಶ್ ಗೌಡ, ಹೊಯ್ಸಳ ಗೋವಿಂದ ರಾಜ್, ಸಮಾಜದ ಮುಖಂಡರಾದ ಬಾಬಣ್ಣ, ಕೆಎಂ.ನಾಗರಾಜ್,ವಿಶ್ವನಾಥ್, ಕಿರಣ್ ಶಂಕರ್, ಕೆಎಂ ನಟರಾಜ್ ಸತೀಶ್ ಬಾಬು ಜೈ ಪ್ರಕಾಶ್ ಕೆಎಂ ಅರವಿಂದ್ ಶಿವು ವೀರೇಶ್ ಚಂದ್ರಶೇಖರ್ ಕೆ ವೀರಭದ್ರಪ್ಪ ಮಾತೃಶ್ರೀ ಮಂಜುನಾಥ್ ಗುರುರಾಜ್ ಶರಣಪ್ಪಯ್ಯ ಇನ್ನೂ ಮಹಿಳಾ ಕಾರ್ಯಕರ್ತರು ಸಮಾಜದ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿ ವರ್ಗ ಇದ್ದರು

About The Author

Namma Challakere Local News
error: Content is protected !!