ಚಳ್ಳಕೆರೆ :

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ
ಜಿಲ್ಲಾಧ್ಯಕ್ಷ
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ
ಜಾಗೃತಿ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ, ದಲಿತರಿಗೆ
ಮೋಸ ಮಾಡುವಂತ ಸರ್ಕಾರವಿದ್ದರೆ, ಅದು ಕಾಂಗ್ರೆಸ್ ಸರ್ಕಾರ
ಎಂದು ಕೂಗಿ ಹೇಳುತ್ತೇವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ
ಎಚ್ಚರಿಕೆ ನೀಡಿದರು.

ಚಿತ್ರದುರ್ಗದಲ್ಲಿಂದು ಪ್ರತಿಭಟನೆಯಲ್ಲಿ
ಮಾತಾಡಿ, ಬರುವ ತಾಪಂ, ಜಿಪಂ, ಪುರಸಭೆ, ನಗರಸಭೆ ಎಲ್ಲಾ
ಚುನಾವಣೆಗಳಲ್ಲಿಯೂ ಪಾಠ ಕಲಿಸುತ್ತೇವೆಂದರು.

About The Author

Namma Challakere Local News
error: Content is protected !!