ಚಳ್ಳಕೆರೆ: ರೈಲ್ವೇ ಗೇಟ್ ಅಂಡರ್ ಪಾಸ್ ಗಳನ್ನು
ಸರಿಪಡಿಸಿ
ಚಳ್ಳಕೆರೆಯ ಪಾವಗಡ ರಸ್ತೆಯ ರೈಲ್ವೇ ಗೇಟ್ ಮಾಡದೆ
ಇರುವುದರಿಂದ, ಅಂಬ್ಯುಲೆನ್ಸ್ ನಲ್ಲಿ ಬರುವ ರೋಗಿಗಳಿಗೆ,
ಶಾಲಾ ಕಾ ಲೇಜ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಬಹಳ
ತೊಂದರೆ ಅನುಭವಿಸುತ್ತಿದ್ದೇವೆ ಎಂದು ಚಳ್ಳಕೆರೆಯ ರೈತ ಮುಖಂಡ
ರಾಮಣ್ಣ ಬೇಸರ ವ್ಯಕ್ತಪಡಿಸಿದರು.
ಚಳ್ಳಕೆರೆಯಲ್ಲಿ ಮಾತಾಡಿದ ಅವರು,
ಹಲವೆಡೆ ರೈಲ್ವೇ ಅಂಡರ್ ಪಾಸ್ ಗಳನ್ನು ಮಾಡಿದ್ದು, ಅವು
ಮಾರಣಾಂತಿಕವಾಗಿವೆ.
ಅವುಗಳನ್ನು ಸರಿಪಡಿಸಬೇಕು. ಜೊತೆಗೆ
ಅವಶ್ಯಕರೆ ಇರುವ ಕಡೆಗಳಲ್ಲಿ ಮೇಲ್ವೇತುವೆ ಮಾಡಬೇಕು ಎಂದರು.

